ಉಡುಪಿ, ಜು. 7: ಸತತ ಇಪ್ಪತ್ತೈದು ವರ್ಷಗಳಿಂದ ಸಿ.ಎ ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಇಂಟೆರ್ ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.
ಸಿ.ಎ ಇಂಟೆರ್ ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ಗಳಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ನಿಸರ್ಗ ಎಸ್ ಕುಂದಾಪುರ್ (537), ವರ್ಧನ್ ವಿಜಯ್ ಆಚಾರ್(488), ಪ್ರಥಮ್ ಕಾಮತ್(480), ಶ್ರೀಕರ್(459), ತಹಶೀರ್ ಹುಸೈನ್(456), ನಂದಿನಿ ಯು ನಾಯಕ್(436), ಸ್ವಾತಿ(434), ಪ್ರತೀಕ್ ರಾವ್(433), ಇಫಾ ನಾಜ್(432), ಸಿರಿ ರಘುರಾಮ(431) ತ್ರಿಶಾ ಕ್ಲಾಸಸ್ ಉಡುಪಿಯ ಅನುಶ್ರೀ (447) ಹಾಗೂ ಮಂಗಳೂರಿನ ತ್ರಿಶಾ ಕಾಲೇಜಿನ ಆದಿತ್ಯ ಹೆಚ್ ಪೆರ್ಗಡೆ(574), ಕೃಪಾ ಕೆ.ಆರ್(551), ಆನ್ಸನ್ ಮಥಿಯಾಸ್(521), ನಿತೀಶ್ ಕಾಮತ್(519), ಸಾಯಿಶ್ರೀ(510), ದೀಕ್ಷಾ ಕಾಮತ್(463), ರುಚಿತಾ ಪಿ.(447) ಉತ್ತೀರ್ಣರಾಗಿದ್ದಾರೆ.
ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ (ಡೇ ಆಂಡ್ ಈವನಿಂಗ್) ವಿದ್ಯಾರ್ಥಿಗಳಾದ ಪ್ರಣವ್ ಪಂಡಿತ್(282), ಆಯೇಷಾ ಷಿಫಾ (261), ಸುನಿಧಿ ಸುಬ್ರಹ್ಮಣ್ಯ ಭಟ್ (257), ಕ್ರಿಸಾನ್ ಮೋನಿಸ್ (253), ಚೇತನ್ ಎಸ್ (248), ದಿಲೀಪ್ ಆರ್ ಶೆಣೈ (247), ಸಮರ್ಥ ಕೌಶಿಕ್ ಎಚ್ (247), ಆದಿತ್ಯ ಬಾಳಿಗಾ (244), ಶೆಟ್ಟಿ ಶಿಲ್ಪಾ ವಸಂತ್ (243), ಕಿಶನ್ ಜಿ ವೈದ್ಯ (242), ಪ್ರಜ್ಞಾ ಪ್ರಕಾಶ್ ಶಾನುಭೋಗ್ (242), ನಾಗೇಂದ್ರ ರಾಮಚಂದ್ರ ಹೆಗ್ಡೆ (238), ಆರ್ ನೇಹಾ (238), ಅಚ್ಯುತ್ ಎಸ್ ಕಾಮತ್ (236), ಪ್ರಜ್ವಲ್ ಡಿ ಕಾಳೆ (235), ಮೇಘ ಶಂಕರ್ ನಾಯ್ಕ್ (235), ದೇವಿ ಹಿತೈಷಿ (235), ವಾಣಿಶ್ರೀ ಅಶೋಕ್ ಹೆಗ್ಡೆ(234), ಮೊಹಮ್ಮದ್ ಸಯಾನ್ (232) , ಕೀರ್ತನ್ ಈ ಶೆಣೈ(231), ಭವಿಷ್ ಹೆಗ್ಡೆ(230), ಪಾಂಗಳ್ ಆಯುಷ್ ನಾಯಕ್(226), ಭಾರ್ಗವಿ(226), ಕ್ಯಾರೋಲ್ ಡಿ’ಕುನ್ಹಾ(225), ಪ್ರಸಾದ್ ಪಿ ಶಾನುಬೋಗ್(225), ಹರ್ಷಿತಾ ರಾವ್ ಯು (223), ಅರ್ವಿನ್ ಮೆನೆಜೆಸ್ (222), ಶ್ರೇಯಸ್ ಬಿ. ಕೆ.(221), ರಕ್ಷಿತಾ ಮೊಗವೀರ (221), ಐಶ್ವರ್ಯ ಸಿ. ಐ (220), ಕೆಲ್ವಿನ್ ಜೆ ಡಿ (219), ಅಭಯ್ ವಿ. ಬಲಜೇಕರ್ (218), ಪ್ರಥಮೇಶ್ (213), ಸಲ್ವಾನ್ ಇಬ್ರಾಹಿಂ (213), ಧನಿಷ್ ಎಂ. ಕೆ (211), ದಿವ್ಯ(211), ಸಾತ್ವಿಕ್ ಎಸ. ಎಂ(211), ವಿಘ್ನೇಶ್ ಭಟ್(210), ಶ್ರೀರಾಮ್(210), ಅಕ್ಷತ್ ಕುಮಾರ್ (207), ರಕ್ಷನ್ (207), ದರ್ಶನ್ ಎಸ್ ಶೆಟ್ಟಿ (207), ಆಶ್ರಿತ ಎಂ.ಎಸ್(207), ಶರಧಿ ಬಿ.ಪಿ. (205), ಅಭಿಜಿತ್ ನಾಗೇಶ್ ನಾಯ್ಕ್(205), ಅಭಿನಂದನ್ ಎಚ್. ಏನ್.(205), ರಮ್ಯಾ ಪ್ರದೀಪ್ ಶೆಟ್ಟಿ(201), ಪ್ರೆಸ್ಟನ್ ಕ್ಯಾಸ್ಟಲಿನೋ(200), ಮಿಥಾಲಿ ಮೆಕ್ಕಲಕಿ(200), ವಾಸುದೇವ್ ಕಾಮತ್(200). ತ್ರಿಶಾ ಕ್ಲಾಸಸ್ ಉಡುಪಿಯ ವಿದ್ಯಾರ್ಥಿಗಳಾದ ಚಂದನಾ ಶೆಣೈ (326), ವಿಥಿಕಾ ವಿ. ಶೆಟ್ಟಿ(228), ಟಿ. ಶ್ರೀರಕ್ಷಾ ಪೈ (219) ಉತ್ತೀರ್ಣರಾಗಿದ್ದು ಸಂಸ್ಥೆಯ ಸಾಧನೆಗೆ ಇನ್ನೊಂದು ಗರಿ ಸೇರಿಸಿದಂತಾಗಿದೆ.
ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿಗಳಾದ ನಮಿತಾ ಜಿ ಭಟ್ ಹಾಗೂ ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.