ಉಡುಪಿ, ಜೂನ್ 29: ಸಮೃದ್ಧಿ ಯುವಕ ಮಂಡಲ (ರಿ.) ಕುಳ್ಳುಂಜೆ ಶಂಕರನಾರಾಯಣ ಇದರ 2023-24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಸಭೆಯು ಸಮೃದ್ಧಿ ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು. 2023-24 ನೇ ಸಾಲಿನ ಅಧ್ಯಕ್ಷರಾಗಿ ಗಣೇಶ ಬಿ ತಲ್ಲಂಜೆ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಾಗರಾಜ ಬಾಗಳಹೊಂಡ, ಕಾರ್ಯದರ್ಶಿ ನಿತಿನ್ ಕುಮಾರ್ ಬಾಳೆಕೊಡ್ಲು, ಜೊತೆ ಕಾರ್ಯದರ್ಶಿ ಕೇಶವ ಎಂ., ಖಜಾಂಚಿ ಸಂದೀಪ ಎಳಜೆಡ್ಡು, ಕ್ರೀಡಾ ಕಾರ್ಯದರ್ಶಿ ನಾರಾಯಣ ಟಿ. ಆಯ್ಕೆಯಾಗಿದ್ದಾರೆ.
ಸಮೃದ್ಧಿ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ

ಸಮೃದ್ಧಿ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ
Date: