ಉಡುಪಿ, ಏ. 19: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲೆಗೆ ಪೊಲೀಸ್ ವೀಕ್ಷಕರನ್ನಾಗಿ ಬಿನಿತ ಠಾಕೂರ್ ಐ.ಪಿ.ಎಸ್. ಅವರನ್ನು ನೇಮಿಸಿದ್ದು, ಸದ್ರಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದು, ಇವರ ಕಚೇರಿಯನ್ನು ಉಡುಪಿ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿವಿಐಪಿ-1 ನಲ್ಲಿ ತೆರೆಯಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಾರ್ವಜನಿಕರು/ ಜನಪ್ರತಿನಿಧಿಗಳು ಪ್ರತಿದಿನ ಬೆಳಗ್ಗೆ 12 ರಿಂದ 1 ಗಂಟೆಯವರೆಗೆ ಅಥವಾ ಅವರ ಪ್ರತಿನಿಧಿಗಳಿಗೆ ಸಲ್ಲಿಸಬಹುದಾಗಿದ್ದು, ಪೊಲೀಸ್ ವೀಕ್ಷಕರ ಮೊಬೈಲ್ ಸಂಖ್ಯೆ. 9482778235, ದೂ.ಸಂ. 0820-2003022 ಮೂಲಕ ಸಹ ಸಂಪರ್ಕಿಸಬಹುದಾಗಿದೆ.
ಉಡುಪಿ ಜಿಲ್ಲೆ: ಪೊಲೀಸ್ ವೀಕ್ಷಕರ ನೇಮಕ
ಉಡುಪಿ ಜಿಲ್ಲೆ: ಪೊಲೀಸ್ ವೀಕ್ಷಕರ ನೇಮಕ
Date: