ಶಂಕರನಾರಾಯಣ, ಮಾ. 16: ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದ ಮಾವಿನ ಮನೆ ಎಂಬಲ್ಲಿ ಇರುವ ಅಡಿಕೆ ಗೋಡೌನ್ ನಲ್ಲಿ ಇಟ್ಟಿದ ಸಿಪ್ಪೆ ಹಾಗೂ ಸಿಪ್ಪೆ ಸುಲಿದ ಸುಮಾರು 75,000/- ರೂ ಮೌಲ್ಯದ 1 ½ ಕ್ವಿಂಟಾಲ್ ಅಡಿಕೆ ಕಳವಾಗಿದೆ. ಅನಂತಮೂರ್ತಿ ಎಂಬವರು ನೀಡಿದ ದೂರಿನನ್ವಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಉಡುಪಿ: ಅಡಿಕೆ ಗೋಡೌನ್ ನಲ್ಲಿ ಕಳವು

ಉಡುಪಿ: ಅಡಿಕೆ ಗೋಡೌನ್ ನಲ್ಲಿ ಕಳವು
Date: