ಬ್ರಹ್ಮಾವರ: ಚೇರ್ಕಾಡಿ ಗ್ರಾಮದ ಮನೆಯೊಂದರಲ್ಲಿ ತರಕಾರಿ ಗದ್ದೆಯ ಕೃಷಿ ಕೆಲಸ ಮಾಡಲು ಬಂದಿದ್ದ ಪಾಂಡು ನಾಯ್ಕ (55) ಎಂಬವರು ಗದ್ದೆಯಲ್ಲಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಕೈ-ಕಾಲು ತೊಳೆಯಲು ಅಲ್ಲೇ ಹತ್ತಿರವಿರುವ ಸರ್ಕಾರಿ ಮದಗಕ್ಕೆ ಇಳಿದಾಗ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದು ಮದಗದ ಕೆಸರಿನಿಂದ ಮೇಲಕ್ಕೆ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇರ್ಕಾಡಿ: ಮದಗದಲ್ಲಿ ಮುಳುಗಿ ಸಾವು

ಚೇರ್ಕಾಡಿ: ಮದಗದಲ್ಲಿ ಮುಳುಗಿ ಸಾವು
Date: