Thursday, October 10, 2024
Thursday, October 10, 2024

ನೀಟ್ ಪರೀಕ್ಷೆ- ಜ್ಞಾನಸುಧಾದ ಸುಕ್ಷಿತ್‌ಗೆ 640ನೇ ರ‍್ಯಾಂಕ್

ನೀಟ್ ಪರೀಕ್ಷೆ- ಜ್ಞಾನಸುಧಾದ ಸುಕ್ಷಿತ್‌ಗೆ 640ನೇ ರ‍್ಯಾಂಕ್

Date:

ಕಾರ್ಕಳ: ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ನೀಡುವ ರಾಷ್ಟ್ರಮಟ್ಟದ ನೀಟ್-2021 ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಕ್ಷಿತ್ ಪಿ.ಎಚ್ 685/720 ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ 640ನೇ ರ‍್ಯಾಂಕ್ ಗಳಿಸಿದ್ದಾರೆ.

ಸುಪ್ರೀತ್ ಗೌಡ 675, ಪುನೀತ್.ಸಿ.ವಿ. 670, ಹರ್ಷಿತ್ ಕುಮಾರ್ ಶೆಟ್ಟಿ 655, ಪ್ರಥಮೇಶ್ ಚೌಗುಲೆ 650, ದರ್ಶನ್ ಬಿ 649, ಶ್ರೇಯಸ್ ಕೆ 646, ಅಧೀಶ್ ಆರ್ 645, ಸಾದ್ವಿನ್ ಕೆ.ವಿ 640, ಪ್ರಾಪ್ತಿ ವಿ ಶೆಟ್ಟಿ 638, ಶ್ರೇಯ ಸುನೀಲ್ ಪಾಟೀಲ್ 631, ಪ್ರಸಾದ್ ವಿ ಹೆಗ್ಡೆ 626, ವಿಪುಲ್ ಶೆಟ್ಟಿ 624, ನಿಧಿ ಶೆಟ್ಟಿ 623, ವರ್ಷಿತಾ 620, ಎಂ.ಎಸ್. ನಿತಿನ್ 619, ಸೃಷ್ಟಿ ಹೆಗ್ಡೆ 613, ಪ್ರಜ್ವಲ್ ಖನಗಾವಿ 608 ಅಂಕ ಗಳಿಸಿದ್ದಾರೆ.

ಒಟ್ಟು 40 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ, 65 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಜ್ಞಾನಸುಧಾ ಬಳಗ ಅಭಿನಂದಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರತನ್ ಟಾಟಾ ವಿಧಿವಶ

ಮುಂಬಯಿ, ಅ.10: ಟಾಟಾ ಸನ್ಸ್‌ನ ರತನ್ ಟಾಟಾ ಬುಧವಾರ ನಿಧನರಾದರು. ಅವರಿಗೆ...

ಅ.11: ಉಡುಪಿ ನಗರದಲ್ಲಿ ಕಸ ಸಂಗ್ರಹಣೆ ಇಲ್ಲ

ಉಡುಪಿ, ಅ.9: ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 11 ರಂದು ನಗರ...

ಯುವಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ವಾರ್ತಾಧಿಕಾರಿ ಮಂಜುನಾಥ್ ಬಿ

ಉಡುಪಿ, ಅ.9: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಎನ್.ಎಸ್.ಎಸ್ ನಂತಹ ಕಾರ್ಯಚಟುವಟಿಕೆಗಳಲ್ಲಿ...

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕು: ಜಿಲ್ಲಾಧಿಕಾರಿ

ಉಡುಪಿ, ಅ.9: 14 ವರ್ಷದೊಳಗಿನ ಬಾಲ ಕಾರ್ಮಿಕರುಗಳು ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ...
error: Content is protected !!