ಕಾಪು: ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದೆ. ಕಾಪು ಪುರಸಭೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ.

23 ವಾರ್ಡ್ ಗಳನ್ನು ಹೊಂದಿರುವ ಕಾಪು ಪುರಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 7, ಎಸ್.ಡಿ.ಪಿ.ಐ 3 ಹಾಗೂ ಜೆಡಿಎಸ್ 1 ರಲ್ಲಿ ಗೆಲುವು ಸಾಧಿಸಿದೆ.
Date: