Thursday, January 23, 2025
Thursday, January 23, 2025

ದೇಶದ 14 ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಸರಣಿಯಲ್ಲಿ ಆಸ್ಟ್ರೊ ಮೋಹನ್ ಅವರ ಕೃತಿ ಲೋಕಾರ್ಪಣೆ

ದೇಶದ 14 ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಸರಣಿಯಲ್ಲಿ ಆಸ್ಟ್ರೊ ಮೋಹನ್ ಅವರ ಕೃತಿ ಲೋಕಾರ್ಪಣೆ

Date:

ಉಡುಪಿ: ದೇಶದ ಏಕೈಕ ಫೋಟೋಗ್ರಫಿ ಅಕಾಡೆಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ದೇಶದ ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಕೃತಿಗಳ ಪುಸ್ತಕವನ್ನು ತರುತ್ತಿದ್ದು, ಆ ಸರಣಿಯಲ್ಲಿ ಕರ್ನಾಟಕ ರಾಜ್ಯದ ಏಕೈಕ ಪತ್ರಿಕಾ ಛಾಯಾಗ್ರಾಹಕ ಉದಯವಾಣಿಯ ಆಸ್ಟ್ರೊ ಮೋಹನ್ ಅವರ ಪುಸ್ತಕ “ಆಸ್ಟ್ರಲ್ ಕೊಲಾಜ್ ರೆಸೆಮ್ಬ್ಲಿಂಗ್ ದಿ ಸ್ಟಾರ್ಸ್” ಪ್ರಕಾಶಿಸಿದೆ. ಆ 19ರ ವಿಶ್ವ ಛಾಯಾಗ್ರಹಣ ದಿನದಂದು ಈ ಕೃತಿಗಳನ್ನು ಲೋಕಾರ್ಪಣೆ ಮಾಡಲಿದೆ.

ಕೆ. ಜಿ. ಮಹೇಶ್ವರಿ, ಡಾ. ಓ.ಪಿ. ಶರ್ಮಾ, ಶಿವಜೀ, ಮುಖೇಶ್ ಪರ್ಪಿಯಾನಿ ಮೊದಲಾದ ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಕೃತಿಗಳೂ ಈ ಸರಣಿಯಲ್ಲಿ ಪ್ರಕಟವಾಗುತ್ತಿವೆ. 1965ರಲ್ಲಿ ಸ್ಥಾಪಿತವಾದ ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಅಂದಿನಿಂದ ಛಾಯಾಚಿತ್ರ ಕಲಾವಿದರ ಒಳಿತಿಗಾಗಿ ಶ್ರಮಿಸುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!