ಕರಾವಳಿ ಭಾಗದಲ್ಲಿ ಮಂಗಳವಾರ ಮುಂಗಾರು ಸ್ಚಲ್ಪ ಮಟ್ಟಿಗೆ ಚುರುಕಾಗಿದೆ. ಜೂನ್ 9ರಿಂದ 13ರವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು ಜೂನ್ 11, 12, 13ರಂದು ಭಾರಿ ಮಳೆಯಾಗಲಿದೆ (64.5 ಎಂಎಂ- 115.5 ಎಂಎಂ) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ

ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ
Date: