ಕೊರೊನಾದಿಂದ ಮೃತಪಟ್ಟಿರುವ, ಅಪಘಾತ, ಕಾಯಿಲೆಗಳಿಂದ ಮೃತಪಟ್ಟಿರುವ 154 ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಗೌರಯುತವಾಗಿ ಇದುವರೆಗೆ ನಡೆಸಿಕೊಂಡು ಬಂದಿದೆ. ಶನಿವಾರ ಅಮವಾಸ್ಯೆಯ ಪ್ರಯುಕ್ತ...
ಕೃಷಿ ಕಾರ್ಮಿಕರ ಸಮಸ್ಯೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಫಲವತ್ತತೆಯ ಕೃಷಿ ಭೂಮಿಗಳಲ್ಲಿ ಕೃಷಿ ಕಾರ್ಯಗಳಾಗದೆ ಹಡಿಲು ಬಿದ್ದಿವೆ. ಇಂತಹ ಜಾಗಗಳನ್ನು ಗುರುತಿಸಿ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಹೊಸ ದಿಕ್ಕನ್ನು ಶಾಸಕ ರಘುಪತಿ...
ಕಾರ್ಪೊರೇಷನ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನಕ್ಕೆ ತರಕಾರಿ ಇಡುವ ಕಪಾಟು, ಬಡಿಸುವ ಬಂಡಿಯನ್ನು ನೀಡಲಾಗಿದ್ದು ಅದರ ಹಸ್ತಾಂತರದ ಕಾರ್ಯಕ್ರಮವು ಬಾಲನಿಕೇತನದ ಅಧ್ಯಕ್ಷ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ...
ಜರ್ಮನಿ, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯವಿದ್ದು, ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಇದುವರೆಗೂ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾಗಿರಲಿಲ್ಲ. ಆ ಕುರಿತು ದೇಶದ ಅನೇಕ ಸಹಕಾರ...