Thursday, January 16, 2025
Thursday, January 16, 2025

ಪ್ರಾದೇಶಿಕ

ಬಿಲ್ಲಾಡಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ಬ್ರಹ್ಮಾವರ: ಬಿಲ್ಲಾಡಿ ಗ್ರಾಮದ ಮೇಲ್ಬೈಲು ರಚನಾ ಶೆಟ್ಟಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 98.67% ಅಂಕಗಳನ್ನು ಪಡೆದಿರುತ್ತಾರೆ. ಕಾಡೂರು ಗ್ರಾಮದ ತಂತ್ರಾಡಿಯ ನವ್ಯ ಆರ್ ಶೆಟ್ಟಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ...

ಬೇಬಿ ಸೇವಾಶ್ರಮ ಲೋಕಾರ್ಪಣೆ

ಉಡುಪಿ: ಹಿರಿಯ ನಾಗರಿಕರ ಹಾಗೂ ಅಬಲೆಯರ ಪುನರ್ವಸತಿ ಕೇಂದ್ರ ಬೇಬಿ ಸೇವಾಶ್ರಮದ ಉದ್ಗಾಟನಾ ಸಮಾರಂಭ ಅಂಬಲಪಾಡಿಯಲ್ಲಿ ನಡೆಯಿತು. ಜನರ ಸೇವೆ ಜನಾರ್ದನನ ಸೇವೆ. ಸದಾ ತಾಯಿ ಅಂಬಲಪಾಡಿ ಮಹಾಕಾಳಿಯ ಅನುಗ್ರಹ ಈ ಬೇಬಿ...

ಬಿ.ಆರ್.ಎಸ್ ಆಸ್ಪತ್ರೆ ನೌಕರರ ವಜಾ-ದ.ಸಂ.ಸ. ಖಂಡನೆ; ಮರುನೇಮಕಕ್ಕೆ ಒತ್ತಾಯ

ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆಯ ನೌಕರರನ್ನು ವಜಾಗೊಳಿಸಿದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತೀವ್ರವಾಗಿ ಖಂಡಿಸಿದ್ದು, ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣವೇ ವಜಾಗೊಳಿಸಿದ ನೌಕರರನ್ನು ವಾವಾಸು ನೌಕರಿಗೆ ಸೇರಿಸಿಕೊಂಡು ಬಾಕಿ ವೇತನವನ್ನು...

ಉದ್ಯೋಗ ಮೇಳದಿಂದ ಜಿಲ್ಲೆಯ 300ಕ್ಕೂ ಹೆಚ್ಚಿನ ಮಂದಿಗೆ ಉದ್ಯೋಗಾವಕಾಶ: ಪ್ರೇಮ್ ಪ್ರಸಾದ್ ಶೆಟ್ಟಿ

ಉಡುಪಿ: ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಉನ್ನತಿ ಕ್ಯಾರಿಯರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಬುಧವಾರ ಉಡುಪಿ ನಗರದ ಸಿ.ಎಮ್.ಕೆ.ಕೆ.ವೈ ತರಬೇತಿ ಪಾಲುದಾರ...

ರೇಡಿಯೋ ಮಣಿಪಾಲ್: ಛಾಯಾಚಿತ್ರಗಳ ಮೂಲಕ ಜಾಗೃತಿ

ಮಣಿಪಾಲ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಛಾಯಾಚಿತ್ರಗಳ ಮೂಲಕ ಜಾಗೃತಿ ಮೂಡಿಸುವಲ್ಲಿ...

ಜನಪ್ರಿಯ ಸುದ್ದಿ

error: Content is protected !!