Saturday, September 21, 2024
Saturday, September 21, 2024

ಸುದ್ಧಿಗಳು

ಪ್ರತಿ ತಿಂಗಳು ಉದ್ಯೋಗ ಮೇಳ: ವಿಜಯ ಕೊಡವೂರು

ಉಡುಪಿ, ಫೆ. 19: ಜಗದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಠ ಮಂದಿರ ಆಶ್ರಯದಲ್ಲಿ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಸಂಘ, ಸ್ವಾವಲಂಬಿ ಭಾರತ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಬೋಳ ಅಕ್ಷತಾ ಪೂಜಾರಿ ಅವರಿಗೆ ಸಮ್ಮಾನ

ಉಡುಪಿ, ಫೆ. 19: ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ವತಿಯಿಂದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಬೋಳ ಅಕ್ಷತಾ ಪೂಜಾರಿ ಅವರನ್ನು ಸಾಣೂರಿನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ...

ಶಿವಾಜಿ ಅವರ ಆಡಳಿತ ಕೌಶಲ್ಯ ಮಾದರಿಯಾಗಲಿ: ಅಪರ ಜಿಲ್ಲಾಧಿಕಾರಿ ವೀಣಾ

ಉಡುಪಿ, ಫೆ. 19: ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ ಕೌಶಲ್ಯಗಳನ್ನು ಇಂದಿನ ಆಡಳಿತ ವ್ಯವಸ್ಥೆಯಲ್ಲಿಯೂ ಬಳಸಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಲು ಸಾದ್ಯವಾಗಲಿದ್ದು, ಅವರ ಆಡಳಿತ ಕೌಶಲ್ಯ...

ಕಾಪು: ಸ್ಕೂಟರ್ ಸೀಟ್ ತೆಗೆದು ಚಿನ್ನದ ಸರ ಕಳವು

ಕಾಪು, ಫೆ. 18: ಕಾಪುವಿನ ಮಲ್ಲಾರು ಗ್ರಾಮದ ಕೊಪ್ಪಲಂಗಡಿಯ ಅಂಗಡಿಯೊಂದರ ಬಳಿ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡಿ ಖರೀದಿಗೆ ಹೋಗಿ ಬಂದಾಗ ತನ್ನ ಮೊಬೈಲ್ ನ್ನು ಸ್ಕೂಟರ್ ನ ಸೀಟಿನ ಕೆಳಗಿರುವ ಡಿಕ್ಕಿಯಲ್ಲಿ...

ಪಿ.ಎಫ್.ಐ ಪ್ರಕರಣ- 7 ಕಡೆಗಳಲ್ಲಿ ಎನ್.ಐ.ಎ ದಾಳಿ

ನವದೆಹಲಿ, ಫೆ. 18: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಏಳು ಕಡೆಗಳಲ್ಲಿ ಇಂದು (ಶನಿವಾರ) ಎನ್.ಐ.ಎ ದಾಳಿ ನಡೆಸಿದೆ. ಕೋಟಾ, ಸವಾಯ್ ಮಾಧೋಪುರ್, ಭಿಲ್ವಾರ, ಬುಂಡಿ ಮತ್ತು...

ಜನಪ್ರಿಯ ಸುದ್ದಿ

error: Content is protected !!