Thursday, January 23, 2025
Thursday, January 23, 2025

ಅಂತರಾಷ್ಟ್ರೀಯ

ಇಸ್ರೇಲ್: ಹಮಾಸ್ ದಾಳಿಯಿಂದ ಸಾವಿನ ಸಂಖ್ಯೆ 100ಕ್ಕೆ ಏರಿಕೆ, 900ಕ್ಕೂ ಹೆಚ್ಚು ಮಂದಿಗೆ ಗಾಯ

ಟೆಲ್ ಅವಿವ್ (ಇಸ್ರೇಲ್), ಅ.7: ಇಸ್ರೇಲ್ ಮೇಲೆ ಶನಿವಾರ ಮುಂಜಾನೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಆರೋಗ್ಯ ಸಚಿವಾಲಯದ...

ರಷ್ಯಾದ 22 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ: ಉಕ್ರೇನ್

ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಸೆ. 3: ದಕ್ಷಿಣ ಒಡೆಸಾ ಪ್ರದೇಶದ ಮೇಲೆ ರಾತ್ರೋರಾತ್ರಿ ನಡೆದ ದಾಳಿಯಲ್ಲಿ ರಷ್ಯಾದ 22 ಡ್ರೋನ್ಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಭಾನುವಾರ ಮುಂಜಾನೆ ತಿಳಿಸಿದೆ. ರಷ್ಯಾ...

ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಪತನ

ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಆ. 20: ರಷ್ಯಾದ ಲೂನಾ -25 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಯಲ್ಲಿ ಅಪಘಾತಕ್ಕೀಡಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ಮತ್ತು ಜರ್ಮನಿಯ ಡಿಡಬ್ಲ್ಯೂ ನ್ಯೂಸ್ ದೃಢಪಡಿಸಿವೆ....

ಪಾಕಿಸ್ತಾನದಲ್ಲಿ ಚರ್ಚ್ ಗಳ ಮೇಲೆ ದಾಳಿ: 100ಕ್ಕೂ ಹೆಚ್ಚು ಮಂದಿಯ ಬಂಧನ

ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಆ. 18: ಪಾಕಿಸ್ತಾನದ ಫೈಸಲಾಬಾದ್ನಲ್ಲಿ ಬುಧವಾರ ಹಲವಾರು ಚರ್ಚ್ಗಳನ್ನು ಧ್ವಂಸಗೊಳಿಸಿದ ಘಟನೆಯ ನಂತರ ಸುಮಾರು 100 ಜನರನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಫೈಸಲಾಬಾದ್ನ ಜರನ್ವಾಲಾ ಜಿಲ್ಲೆಯಲ್ಲಿ ಧರ್ಮನಿಂದೆಯ ಆರೋಪದ...

ಶಾಲೆಗಳಲ್ಲಿ ಸ್ಮಾರ್ಟ್ ಫೋನ್ ನಿಷೇಧಿಸಲು ಯುನೆಸ್ಕೋ ಶಿಫಾರಸು

ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್: ಅತಿಯಾದರೆ ಅಮೃತವೂ ವಿಷ ಎಂಬಂತೆ ಇತ್ತೀಚೆಗೆ ಮೊಬೈಲ್ ಬಳಕೆ ಮಿತಿ ಮೀರಿದ ಕಾರಣ ವಿದ್ಯಾರ್ಥಿಗಳ ಕ್ರಿಯಾಶೀಲತೆ ಕಡಿಮೆಯಾಗುತ್ತಿರುವುದು ಮಾತ್ರವಲ್ಲದೇ ಲಂಗುಲಗಾಮಿಲ್ಲದೇ ಅಶ್ಲೀಲ ವಿಚಾರಗಳು ಮುಗ್ಧ ಮನಸ್ಸಿನ ಮೇಲೆ...

ಜನಪ್ರಿಯ ಸುದ್ದಿ

error: Content is protected !!