Wednesday, January 22, 2025
Wednesday, January 22, 2025

ಅಂತರಾಷ್ಟ್ರೀಯ

ಅಮೆರಿಕಾದ ಫೀನಿಕ್ಸ್ ಪುತ್ತಿಗೆ ಮಠದಲ್ಲಿ ಶತ ಚಂಡಿಕಾಯಾಗ ಸಂಪನ್ನ

ಫೀನಿಕ್ಸ್: ಲೋಕ ಕಲ್ಯಾಣಾರ್ಥವಾಗಿ ಅಮೆರಿಕಾದ ಫೀನಿಕ್ಸ್ ನಗರದ ಪುತ್ತಿಗೆ ಮಠದಲ್ಲಿ ಏಪ್ರಿಲ್ 11 ರಂದು ಆರಂಭಗೊಂಡ ಶತಚಂಡಿಕಾಯಾಗವು ಏಪ್ರಿಲ್ 16 ರಂದು ಪೂರ್ಣಾಹುತಿ ಮೂಲಕ ಸಂಪನ್ನಗೊಂಡಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ...

ಜಪಾನ್ ನಲ್ಲಿ ಪ್ರಬಲ ಭೂಕಂಪ

ಟೋಕಿಯೋ: 11 ವರ್ಷಗಳ ಹಿಂದೆ ಸುನಾಮಿಯಿಂದ ಜರ್ಜರಿತವಾದ ಪ್ರದೇಶವಾದ ಜಪಾನ್‌ನ ಫುಕುಶಿಮಾ ಬಳಿ ಇಂದು 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಉತ್ತರ ಜಪಾನ್‌ನ ಫುಕುಶಿಮಾ ತೀರದಿಂದ ಸಮುದ್ರದ ಕೆಳಗೆ 60 ಕಿಲೋಮೀಟರ್...

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಸ್ಪಿನ್ ಮಾಂತ್ರಿಕ‌ ಶೇನ್ ವಾರ್ನ್ (52) ಇಂದು ನಿಧನರಾದರು. ಕುಟುಂಬ ಮೂಲಗಳ ಪ್ರಕಾರ ಅವರು ಹೃದಯಾಘಾತದಿಂದ ನಿಧನರಾದರು ಎಂದು ತಿಳಿದುಬಂದಿದೆ.

ಹೊಸ ವರ್ಷ 2022 ಸ್ವಾಗತಿಸಿದ ಆಸ್ಟ್ರೇಲಿಯಾ

ಸಿಡ್ನಿ: ನೂತನ ಕ್ಯಾಲೆಂಡರ್ ವರ್ಷ 2022 ನ್ನು ಆಸ್ಟ್ರೇಲಿಯಾ ಅತ್ಯಾಕರ್ಷವಾಗಿ ಸ್ವಾಗತಿಸಿದೆ. ಸಿಡ್ನಿ ಬಂದರಿನಲ್ಲಿ ಅದ್ಭುತವಾದ ಸುಡುಮದ್ದುಗಳ ಪ್ರದರ್ಶನದೊಂದಿಗೆ 2022 ರ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

ಲಂಡನ್: ಒಮಿಕ್ರಾನ್ ಅಬ್ಬರ; ಒಂದೇ ದಿನ ಅತ್ಯಧಿಕ ಕೊರೊನಾ ಪ್ರಕರಣ

ಲಂಡನ್: ಯುನೈಟೆಡ್ ಕಿಂಗ್ಡಮ್ ನಲ್ಲಿ ಒಮಿಕ್ರಾನ್ ಪತ್ತೆಯಾದ ನಂತರ ಕೊರೊನಾ ಪ್ರಕರಣಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬುಧವಾರ 1,06,122 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಸಂದರ್ಭದಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ಕಳೆದ 7...

ಜನಪ್ರಿಯ ಸುದ್ದಿ

error: Content is protected !!