ಯಾವಾಗ ನಿಲ್ಲತ್ತಪ್ಪಾ ಈ ಮಳೆ, ಸಾಕಾಗಿ ಹೋಯ್ತು. ಗದ್ದೆಯಲ್ಲಿ ಭತ್ತ ಚಂಡಿಯಾಗಿ ಬೆದೆಗೆ ಬಂದಿದೆ. ಹುಲ್ಲೂ ಪೂರ್ತಿ ಸರಾಗ ಮಳೆಗೆ ನೆನೆದು ಕೊಳೆಯುತ್ತಿದೆ. ಅಡಿಕೆ, ಒಣ ಹಾಕಲು ಆಗದೇ ಪೂರ್ತಿ ಹಾಳಾಗಿ ಹೋಯ್ತು....
"ಹಸಿರು, ಹಸಿವು, ಅಕ್ಷರ" ಸಂಪತ್ತನ್ನು ಒದಗಿಸುವ ಶ್ರೀತಾಳೆ ಎಂಬ ಶ್ರೇಷ್ಠ ಮರವು ಪ್ರಸ್ತುತ ವಿಶ್ವದ ಕೆಂಪು ಪಟ್ಟಿಯಲ್ಲಿದೆ ಎಂದು ಹೇಳಲು ಬೇಸರವಾಗುತ್ತಿದೆ. ಕಾರಣ ಈ ಮರ ಹೂ ಬಿಟ್ಟರೆ ಕೇಡುಗಾಲ ವಕ್ಕರಿಸಿದಾಗೆ, ಸೂತಕದ...
ಬೈಂದೂರು ತಾಲೂಕಿನ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಉಪ್ಪುಂದ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯವು ಒಂದು. ಲಿಂಗರೂಪಿಯಾದ ದುರ್ಗಾಪರಮೇಶ್ವರಿ ಇಲ್ಲಿನ ಪ್ರಧಾನ ದೇವತೆ.
ಇದು ಕುಂದಾಪುರ ಬೈಂದೂರು ರಾಷ್ಟ್ರೀಯ ಹೆದ್ದಾರಿ ಉಪ್ಪುಂದದ ಪೂರ್ವದಂಚಿನಲ್ಲಿದ್ದು ಬೈಂದೂರು ತಾಲೂಕು ಕೇಂದ್ರದಿಂದ...
ಆಯುರ್ವೇದ ಜಗತ್ತಿನ ಅತ್ಯಂತ ಪುರಾತನ ವೈದ್ಯಕೀಯ ಶಾಸ್ತ್ರ. ಇದರಲ್ಲಿ ಪ್ರಧಾನವಾಗಿ 8 ಅಂಗಗಳಿವೆ. ಅವುಗಳು ಯಾವುದೆಂದರೆ ಕಾಯ ಚಿಕಿತ್ಸೆ, ಬಾಲ ಚಿಕಿತ್ಸೆ (ಕೌಮಾರಭೃತ್ಯ), ಗ್ರಹ ಚಿಕಿತ್ಸೆ, ಊರ್ಧ್ವಂಗ (ಶಲಾಕ್ಯ/ಕಣ್ಣು,ಕಿವಿ, ಮೂಗು ಮತ್ತು ಗಂಟಲು...
ಕೊರೊನಾ ಕಾಲಘಟ್ಟದ ಕಹಿನೆನಪುಗಳು ಮಾಸುತ್ತ ಹೊಸ ಮನ್ವಂತರದೆಡಗೆ ಮನಸುಗಳು ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹೊಸತೊಂದು ಭರವಸೆಯ ರೂಪದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಗಮಿಸಿದೆ. ಹೌದು. ದೀಪಾವಳಿ ಎಂದರೆ ಸಾಕು ಅದೊಂದು ವಿಶೇಷ ತೆರನಾದ...