Wednesday, January 15, 2025
Wednesday, January 15, 2025

ಶಿಲಾಮಯ ದೇಗುಲಕ್ಕೆ ಶಿಲಾನ್ಯಾಸ

ಶಿಲಾಮಯ ದೇಗುಲಕ್ಕೆ ಶಿಲಾನ್ಯಾಸ

Date:

ಕೋಟ, ಜ.13: ಸಾಲಿಗ್ರಾಮ ಪಾರಂಪಳ್ಳಿ ಪಡುಕರೆ ಶನೀಶ್ವರ ದೇವಸ್ಥಾನ ಇದರ ನೂತನ ಶಿಲಾಮಯ ದೇವಸ್ಥಾನದ ಭೂಮಿ ಪೂಜೆ ಸೋಮವಾರ ನಡೆಯಿತು. ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ದನ ಅಡಿಗ ನಡೆಸಿಕೊಟ್ಟರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಉದ್ಯಮಿ ಆನಂದ ಸಿ.ಕುಂದರ್, ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಮೆಂಡನ್, ಸಾಸ್ತಾನ ಬ್ರಹ್ಮ ಬೈದರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಎಮ್.ಸಿ ಚಂದ್ರ ಪೂಜಾರಿ, ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ರತ್ನಾಕರ್ ಪೂಜಾರಿ, ಅಣ್ಣಪ್ಪ ಪೂಜಾರಿ, ದಿನೇಶ್ ಮೊಗವೀರ, ಸುರೇಶ್ ಪೂಜಾರಿ, ಶೀನ ಮರಕಾಲ, ಗಿರೀಶ್ ಪೂಜಾರಿ, ಸಿದ್ದಿ ಶ್ರೀನಿವಾಸ ಪೂಜಾರಿ, ನರಸಿಂಹ ಪೂಜಾರಿ, ದೇವಸ್ಥಾನದ ಶಿಲ್ಪಿ ಅಶೋಕ ಕುಂದರ್, ಮೆಂಡನ್, ಕೃಷ್ಣ ಶ್ರೀಯಾನ್, ರಾಮ ಬಂಗೇರ, ರಾಜು ಮರಕಾಲ, ದರ್ಶನ್ ಬಂಗೇರ, ರಾಜು ಪೂಜಾರಿ, ದೇವ ಮರಕಾಲ, ಅಶೋಕ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭರತನಾಟ್ಯ ಜ್ಯೂನಿಯರ್: ಅದಿತಿ ನಾವಡ ಸಾಧನೆ

ಉಡುಪಿ, ಜ.14: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ...

ಈಶ್ವರ್ ಮಲ್ಪೆ ತಂಡಕ್ಕೆ ಸನ್ಮಾನ

ಕೋಟ, ಜ.14: ಕಲೆಯನ್ನು ಆರಾಧಿಸಿ ಅದನ್ನು ವೇದಿಕೆಯಾಗಿರಿಸಿಕೊಂಡು ಸಾಮಾಜಿಕ ಕೈಂಕರ್ಯ ನಿಜಕ್ಕೂ...

ಉಡುಪಿ: ಹಲವೆಡೆ ಗುಡುಗು ಸಹಿತ ಮಳೆ

ಉಡುಪಿ, ಜ.14: ಜಿಲ್ಲೆಯ ಹಲವೆಡೆ ಮಂಗಳವಾರ ಸೂರ್ಯಾಸ್ತದ ಬಳಿಕ ಗುಡುಗು ಸಹಿತ...

ರಾಷ್ಟ್ರಮಟ್ಟದ ಅಬಾಕಸ್: ವೃಷಭ ಶೆಣೈ ಪ್ರಥಮ

ಉಡುಪಿ, ಜ.14: ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್...
error: Content is protected !!