Home ಸುದ್ಧಿಗಳು ಅಂತರಾಷ್ಟ್ರೀಯ ಓಮನ್: ಆಮ್ಚಿಗೆಲೆ ಕುಟುಂಬ್ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಓಮನ್: ಆಮ್ಚಿಗೆಲೆ ಕುಟುಂಬ್ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

1222
0

ಓಮನ್, ಫೆ. 5: ಮಸ್ಕತ್ ಓಮನ್ ನ ಶ್ರೀ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಆಮ್ಚಿಗೆಲೆ ಕುಟುಂಬ್ ಓಮನ್ ಗ್ರೂಪ್ ವತಿಯಿಂದ ಶುಕ್ರವಾರ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು.

ದೇವತಾ ಪ್ರಾರ್ಥೆನೆ, ವಿಶೇಷ ಹೂವಿನ ಅಲಂಕಾರ ಸೇವೆ, ನಾಮಪಠಣ, ಮಹಾಮಂಗಳಾರತಿ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ಭರತ್ ಭಟ್ ಮಂಜೇಶ್ವರ ಇವರ ಪೌರೋಹಿತ್ಯದಲ್ಲಿ ನಡೆಯಿತು.

ಮಂಜುನಾಥ ನಾಯಕ್, ಮಂಗೇಶ್ ಶ್ಯಾನಭಾಗ್, ರಾಮಕೃಷ್ಣ ಪ್ರಭು, ಸಚಿನ್ ಕಾಮತ್, ರಾಜೇಶ್ ಕಾಮತ್, ಚಿತ್ರಾನಂದ ಪೈ, ವಾಸುದೇವ ಪೈ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.