Saturday, September 28, 2024
Saturday, September 28, 2024

ನಿತಿನ್ ಎ ಚೊಳ್ವೇಕರ್ ಇವರಿಗೆ ಪಿ.ಎಚ್.ಡಿ

ನಿತಿನ್ ಎ ಚೊಳ್ವೇಕರ್ ಇವರಿಗೆ ಪಿ.ಎಚ್.ಡಿ

Date:

ಮಂಗಳೂರು: ಡಾ. ದಯಾನಂದ ಪೈ- ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿಯ ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ನಿತಿನ್ ಎ ಚೊಳ್ವೇಕರ್ ಇವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿಯ ನಿವೃತ್ತ ಪ್ರಾಧ್ಯಾಪಕರಾದ ಡಾ. ವಿನೀತ ಬಿ. ಪೈ ಇವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ “ಎ ಸ್ಟಡಿ ಆನ್ ದಿ ಕೊರಿಲೇಶನ್ ಬಿಟವೀನ್ ಲಿವಿಂಗ್ ಅರೆಂಜಮೆಂಟ್ಸ್ ಆಫ್ ಎಲ್ಡರ್ಲಿ ಆಂಡ್ ದೇರ್ ಡಿಸಿಜನ್ ಮೆಕಿಂಗ್, ಅಡ್ಜಸ್ಟಮೆಂಟ್ ಆಂಡ್ ಲೈಫ್ ಸ್ಯಾಟಿಸ್ ಫ್ಯಾಕ್ಷನ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿ.ಎಚ್.ಡಿ ಪ್ರಧಾನ ಮಾಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಾನೇ ಅಡ್ಜಸ್ಟ್ ಮಾಡಿಕೊಳ್ಳುವುದು

ಸಂಜೆ ಡ್ಯೂಟಿ ಮುಗಿಸಿ ಮನೆಗೆ ಬಂದ ಹೆಂಡತಿ "ನಾನೇ ಎಲ್ಲ ಕೆಲಸ...

ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಪನ್ನ

ಉಡುಪಿ, ಸೆ.28: ಕೋಟದ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ...

ಮಹಿಳೆಗೂ ಮುಕ್ತ ವಾತಾವರಣ ಅಗತ್ಯ: ಶೋಭಾ ಎಸ್. ಹೆಗ್ಡೆ

ವಿದ್ಯಾಗಿರಿ, ಸೆ.28: ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಗಳು ನಿರ್ಮಾಣಗೊಳ್ಳಬೇಕು...
error: Content is protected !!