ಕಾರ್ಕಳ: ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕ್ಷೇತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾದ 9 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 76 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ.
ಅಖಿಲ್.ಯು.ವಾಗ್ಲೆ 99.87 ಪರ್ಸಂಟೈಲ್ ನೊಂದಿಗೆ 665 ಅಂಕ, ಪ್ರಜ್ವಲ್ ಜೆ.ಪಿ. 655, ಆರ್ಯ.ಪಿ ಶೆಟ್ಟಿ 640, ಅನಿರುದ್ಧ್ ಭಟ್ 640, ರಮ್ಯ ಎಸ್.ಗೌಡ 630, ಕಾರ್ತಿಕ್ ಬ್ಯಾಕೊಡ್ 626, ಶರ್ಮದಾ 613, ಆರ್ಯನ್. ವಿದ್ಯಾಧರ್.ಶೆಟ್ಟಿ 610, ದಿಶಾ.ಆರ್.ಶೆಟ್ಟಿ 604, ಫಾತ್ತಿನ್ ರಹಿಮಾನ್ (593), ಶಾರುಣ್ ರಿಶಾಂತ್ ಕ್ವಾಡ್ರಸ್ (592), ಆಶ್ರಿತ್ ಶೆಟ್ಟಿ (591), ವೇದಾ ಯು.ಜಿ (589), ಲಹರಿ (587), ಸ್ಮರಣ್ ಪ್ರಸಾದ್ ಜೈನ್ (586), ವಿನುತ್ ಬೆಳ್ಕುಡ್ (586), ಭರತ್.ಎಚ್.ಮದರ್‌ಕಂಡಿ (582), ಆರ್ಯ ರಾಜೇಶ್ ನಾಯ್ಕ್ (582), ಆರ್ಯ ಬಿ. ಯಡಿಯಾಳ್ (581), ಪ್ರಜ್ಡಲ್ ರಾಚಯ್ಯ(581), ಎಸ್.ತುಳಸಿ ರಾವ್(581), ಪ್ರತೀಕ್.ಎಸ್ (581) ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅದ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.