Tuesday, September 24, 2024
Tuesday, September 24, 2024

ಕೋಡಿಬೆಂಗ್ರೆ: ಸ್ವಚ್ಛತಾ ಅಭಿಯಾನ

ಕೋಡಿಬೆಂಗ್ರೆ: ಸ್ವಚ್ಛತಾ ಅಭಿಯಾನ

Date:

ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ನೇತೃತ್ವದಲ್ಲಿ ರೋಟರಿ ಉಡುಪಿ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ಸಹಯೋಗದೊಂದಿಗೆ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆಯ ಡೆಲ್ಟಾ ಕಡಲ ತೀರದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಅಭಿಯಾನದಲ್ಲಿ 15ಕ್ಕೂ ಹೆಚ್ಚು ಚೀಲಗಳಷ್ಟು ತ್ಯಾಜ್ಯವನ್ನು ಕಡಲತೀರದಿಂದ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಉಡುಪಿ ಅಧ್ಯಕ್ಷ ಹೇಮಂತಕಾಂತ್, ಡಾ. ಪ್ರಭಾಕರ ಮಲ್ಯ, ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಮೇಘನಾ ರಾವ್, ಕಾರ್ಯದರ್ಶಿ ತನ್ವಿ, ಪೂರ್ವಾಧ್ಯಕ್ಷೆ ಶ್ರುತಿ ಶೆಣೈ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ನಂದಕಿಶೋರ್ ಕೆ, ಓಸ್ವಲ್ಡ್ ಕರ್ನೆಲಿಯೋ, ಡಾ. ವಿಜಯ ನೆಗಳೂರು, ತಿಲಕ್ ಮಲ್ಪೆ, ವೀಕ್ಷಿತ್, ಆದಿತ್ಯ, ಅನಿರುದ್ಧ ಕೆದಿಲಾಯ, ಕೇತನ್ ಮಲ್ಯ, ಪದ್ಮನಾಭ ಶೆಣೈ, ಗೌರಿ ಪೈ, ಮಹಿಮಾ ಶೆಣೈ, ಕಿಶನ್, ಶ್ರೀಹರಿ, ಮೈಥಿಲಿ, ತೇಜಸ್ ಎಂ. ರಾವ್, ದೀಕ್ಷಿತ್ ಸಿ., ಶುಭ ರಾವ್, ಸಂಜಯ್ ರಾವ್, ಅಭಯ್ ರಾವ್, ಜಾಹ್ನವಿ ಉಪಾಧ್ಯಾಯ, ದಿಶಾ ಕಾರ್ಣಿಕ್, ಪ್ರಿನ್ಸೆಲ್ ಪಿಂಟೋ, ತನ್ವಿಶಾ ಬಿಸ್ವಾಸ್, ಪ್ರಜಕ್ತಾ, ಅರ್ಪಿತ, ನಿಕಿತಾ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಎನ್.ಎಸ್.ಎಸ್. ಶಿಬಿರ

ಉಡುಪಿ, ಸೆ.23: ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ತಂಡ, ಕಸ್ತೂರ್ಬಾ ಮೆಡಿಕಲ್...

ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್: ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ ಆಹ್ವಾನ

ಉಡುಪಿ, ಸೆ.23: ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್), ಬೆಂಗಳೂರು ಇವರ ವತಿಯಿಂದ...

ಸೆ. 26: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ಸೆ.23: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಸೆಪ್ಟಂಬರ್...

ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ

ಉಡುಪಿ, ಸೆ.23: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರದ ವತಿಯಿಂದ...
error: Content is protected !!