15 ಮಂದಿ ಕ್ಯಾಬಿನೆಟ್ ದರ್ಜೆ ಸಚಿವರು ಮತ್ತು 28 ಮಂದಿ ರಾಜ್ಯ ಖಾತೆ ಸಚಿವರಾಗಿ ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟವನ್ನು ಸೇರಿದ್ದಾರೆ.
ಕ್ಯಾಬಿನೆಟ್ ದರ್ಜೆ: ನಾರಾಯಣ ತಾತು ರಾಣೆ, ಸರ್ಬಾನಂದ ಸೊನೊವಾಲ್, ಡಾ. ವಿರೇಂದ್ರ ಕುಮಾರ್, ಜ್ಯೋತಿರಾದಿತ್ಯ ಎಂ. ಸಿಂಧಿಯಾ, ರಾಮಚಂದ್ರ ಪ್ರಸಾದ್ ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪರಸ್, ಕಿರಣ್ ರಿಜಿಜು, ರಾಜಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನಸುಖ್ ಮಂಡಾವಿಯಾ, ಭೂಪೇಂದರ್ ಯಾದವ್, ಪರಶೊತ್ತಮ್ ರೂಪಾಲ, ಜಿ. ಕಿಶನ್ ರೆಡ್ಡಿ, ಅನುರಾಗ್ ಸಿಂಗ ಠಾಕೂರ್.
ರಾಜ್ಯ ಖಾತೆ: ಶೋಭಾ ಕರಂದ್ಲಾಜೆ, ಪಂಕಜ್ ಚೌಧರಿ, ಅನುಪ್ರಿಯಾ ಸಿಂಗ್ ಪಟೇಲ್, ಸತ್ಯಪಾಲ್ ಸಿಂಗ್ ಬಘೆಲ್, ರಾಜೀವ್ ಚಂದ್ರಶೇಖರ್, ಭಾನುಪ್ರತಾಪ್ ಸಿಂಗ್ ವರ್ಮಾ, ದರ್ಶನಾ ವಿಕ್ರಮ್ ಜರ್ದೋಶ್, ಮೀನಾಕ್ಷಿ ಲೇಖಿ, ಅನ್ನಪೂರ್ಣ ದೇವಿ, ಎ. ನಾರಾಯಣಸ್ವಾಮಿ, ಕೌಶಲ್ ಕಿಶೋರ್, ಅಜಯ್ ಭಟ್, ಬಿ.ಎಲ್. ವರ್ಮಾ, ಅಜಯ್ ಕುಮಾರ್, ಚೌಹಾನ್ ದೇವಸಿಂಗ್, ಭಗವಂತ ಖೂಬಾ, ಕಪಿಲ್ ಮೊರೇಶ್ವರ್ ಪಾಟೀಲ್, ಪ್ರತಿಮಾ ಭೌಮಿಕ್, ಡಾ. ಸುಭಾಸ್ ಸರ್ಕಾರ್, ಡಾ. ಭಗವಂತ ಕಿಶನರಾವ್ ಕರಡ್, ಡಾ. ರಾಜಕುಮಾರ್ ರಂಜನ್ ಸಿಂಗ್, ಡಾ. ಭಾರತಿ ಪ್ರವೀಣ್ ಪವಾರ್, ಬಿಸ್ವೇಶ್ವರ್ ತುಡು, ಶಂತಾನು ಠಾಕೂರ್, ಡಾ. ಮುಂಜಪರಾ ಮಹೇಂದ್ರಭಾಯ್, ಜಾನ್ ಬರ್ಲಾ, ಡಾ. ಎಲ್. ಮುರುಗನ್, ನಿಶಿತ್ ಪ್ರಾಮಾಣಿಕ್.