ಮೂಡಿಗೆರೆ ವಿಧಾನಸಭಾ ಕ್ಷೇತ್ರದ, ಕಳಸ, ಹೊರನಾಡು ಭಾಗದ ಜನರ ಬಹು ವರ್ಷಗಳ ಬೇಡಿಕೆಯಾದ ‘ಕಳಸ’ ನೂತನ ತಾಲೂಕಾಗಿ ಘೋಷಣೆಗೊಂಡಿದೆ. ಕ್ಷೇತ್ರದ ಜನರ ಬೇಡಿಕೆಯನ್ನು ವರುಷದ ಹಿಂದೆ ಮುಖ್ಯಮಂತ್ರಿಗಳ ಗಮನಕ್ಕೆ ಪತ್ರ ಮುಖೇನ ತರಲಾಗಿತ್ತು, ಈ ಮನವಿಯನ್ನು ಪುರಸ್ಕರಿಸಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ನೂತನ ‘ಕಳಸ ತಾಲೂಕನ್ನು ಘೋಷಣೆ ಮಾಡಿದ್ದಾರೆ. ಕ್ಷೇತ್ರದ ಜನರ ಬಹು ನಿರೀಕ್ಷಿತ ಬೇಡಿಕೆಯನ್ನು ಸಾಕರಾಗೊಳಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ನೂತನ ಕಳಸ ತಾಲೂಕಿನ ಸಮಸ್ತ ಜನರ ಪರವಾಗಿ ಧನ್ಯವಾದಗಳು ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ನೂತನ ಕಳಸ ತಾಲೂಕು ಘೋಷಣೆ, ಜನರ ಬಹು ನಿರೀಕ್ಷಿತ ಬೇಡಿಕೆ ಸಹಕಾರ: ಶೋಭಾ ಕರಂದ್ಲಾಜೆ
ನೂತನ ಕಳಸ ತಾಲೂಕು ಘೋಷಣೆ, ಜನರ ಬಹು ನಿರೀಕ್ಷಿತ ಬೇಡಿಕೆ ಸಹಕಾರ: ಶೋಭಾ ಕರಂದ್ಲಾಜೆ
Date: