ನವದೆಹಲಿ: ವಾಟ್ಸಾಪ್ನಲ್ಲಿ ಇನ್ನು ಮುಂದೆ ಏಕಕಾಲಕ್ಕೆ 32 ಜನರ ಗ್ರೂಪ್ ವಾಯ್ಸ್ ಕಾಲ್ ಸೌಲಭ್ಯ ಒದಗಿಸಲಿದೆ. ಇದರ ಜೊತೆಗೆ 2 ಜಿಬಿ (ಗೀಗಾ ಬೈಟ್) ಗಾತ್ರದ ಫೈಲ್ಗಳ ರವಾನೆ ಸೇರಿದಂತೆ ಹಲವಾರು ಹೊಸ...
ನವದೆಹಲಿ: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭಾನುವಾರ ಸತತ ಎರಡು ಬಾರಿ ಭೂಮಿ ಕಂಪಿಸಿದೆ. ಭಾನುವಾರ ಬೆಳಿಗ್ಗೆ ಮೊದಲ ಭೂಕಂಪ ಸಂಭವಿಸಿದ್ದು, ಸಂಜೆ ಮತ್ತೊಮ್ಮೆ ಭೂಮಿ ಕಂಪಿಸಿದೆ.
ರಿಕ್ಟರ್ ಮಾಪಕದಲ್ಲಿ 4.9 ಮತ್ತು 4.6...
ಮುಂಬೈ: ವಿಶ್ವದಾದ್ಯಂತ ಕೋವಿಡ್ ಹಾವಳಿ ಬಹುತೇಕ ತಗ್ಗಿದೆ. ಆದರೆ ಇಂಗ್ಲೆಂಡಿನಲ್ಲಿ ಭಯ ಹುಟ್ಟಿಸಿದ ಹೊಸ ಕೊವಿಡ್-19 ರೂಪಾಂತರಿಯ ಮೊದಲ ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ. ಒಮಿಕ್ರಾನ್ನ BA.2 ಉಪ-ತಳಿ XE ಎಂದು ಕರೆಯಲ್ಪಡುವ ಕೊರೊನಾ...
ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 22 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್ಗಳನ್ನು ನಿರ್ಬಂಧಿಸಿದೆ. ಸಚಿವಾಲಯವು...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ಇಂದು ನವದೆಹಲಿಯಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ...