ನಾವು ನಮ್ಮ ಹಾಗೂ ನಮ್ಮವರ ದೈಹಿಕ ಆರೋಗ್ಯದ ಬಗ್ಗೆ ಎಷ್ಟೊಂದು ಕಾಳಜಿ ತೋರಿಸ್ತೇವೆ, ಅಲ್ವಾ? ಸಮಯಕ್ಕೆ ಸರಿಯಾಗಿ ಊಟ, ವ್ಯಾಯಾಮ, ನಿದ್ರೆ, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಹೀಗೆ ಹತ್ತು ಹಲವು ರೀತಿಯಲ್ಲಿ...
ಈ ಹಕ್ಕಿಯ ವಿಶೇಷತೆ ಏನೆಂದರೆ ಇದು ಆಕಾರದಲ್ಲಿ ಪಾರಿವಾಳವನ್ನೇ ಹೋಲುತ್ತದೆ. ಮೈನಾ ಹಕ್ಕಿಗಿಂತ ದೊಡ್ಡದಾಗಿರುವ ಚೋರೆ ಹಕ್ಕಿ/ ಹೊರಸಲು ಹಕ್ಕಿ ಪಾರಿವಾಳಕ್ಕಿಂತಲೂ ಗಾತ್ರದಲ್ಲಿ ಚಿಕ್ಕದಾಗಿದೆ. ಕೆಂಪು ಮಿಶ್ರಿತ ಕಂದು ಬಣ್ಣದ ರೆಕ್ಕೆ ಹೊಂದಿರುವ...
ಈಗ ಮುಸ್ಸಂಜೆ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಶುಕ್ರಗ್ರಹ ವಜ್ರದಂತೆ ಹೊಳೆಯುತ್ತಾ ಎಲ್ಲರನ್ನೂ ಆಕರ್ಷಿಸುತ್ತಿದೆ. ಡಿಸೆಂಬರ್ 4, 5,6 ಹಾಗೂ 7 ರಂದು ಅತೀ ವಿಶೇಷ. ಈ ಹೊಳೆವ ಶುಕ್ರನಿಂದ ಸ್ವಲ್ಪ ಮೇಲಿನ ಆಕಾಶದಲ್ಲಿ...
ಯಾವಾಗ ನಿಲ್ಲತ್ತಪ್ಪಾ ಈ ಮಳೆ, ಸಾಕಾಗಿ ಹೋಯ್ತು. ಗದ್ದೆಯಲ್ಲಿ ಭತ್ತ ಚಂಡಿಯಾಗಿ ಬೆದೆಗೆ ಬಂದಿದೆ. ಹುಲ್ಲೂ ಪೂರ್ತಿ ಸರಾಗ ಮಳೆಗೆ ನೆನೆದು ಕೊಳೆಯುತ್ತಿದೆ. ಅಡಿಕೆ, ಒಣ ಹಾಕಲು ಆಗದೇ ಪೂರ್ತಿ ಹಾಳಾಗಿ ಹೋಯ್ತು....
"ಹಸಿರು, ಹಸಿವು, ಅಕ್ಷರ" ಸಂಪತ್ತನ್ನು ಒದಗಿಸುವ ಶ್ರೀತಾಳೆ ಎಂಬ ಶ್ರೇಷ್ಠ ಮರವು ಪ್ರಸ್ತುತ ವಿಶ್ವದ ಕೆಂಪು ಪಟ್ಟಿಯಲ್ಲಿದೆ ಎಂದು ಹೇಳಲು ಬೇಸರವಾಗುತ್ತಿದೆ. ಕಾರಣ ಈ ಮರ ಹೂ ಬಿಟ್ಟರೆ ಕೇಡುಗಾಲ ವಕ್ಕರಿಸಿದಾಗೆ, ಸೂತಕದ...