ಒಬ್ಬ ವ್ಯಕ್ತಿಯನ್ನು ನೋಡಿದಾಗ ನಿಮಗೆ ಏನು ಆಲೋಚನೆಗಳು ಉದ್ಭವಿಸುತ್ತವೆ? ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಸ್ವಲ್ಪ ಆಲೋಚನೆ ಮಾಡಿ ನೋಡಿ. ಇದರಿಂದ ನಿಮ್ಮ ಬಗ್ಗೆ ನೀವು ಬೇರೆ ವ್ಯಕ್ತಿಯನ್ನು ಹೇಗೆ ಗಮನಿಸುತ್ತೀರಿ ಎನ್ನುವುದರ ಬಗ್ಗೆ...
ಪ್ರತೀ ಆರು ತಿಂಗಳಿಗೊಮ್ಮೆ ಸೂರ್ಯ ಹಾಗೂ ಚಂದ್ರನ ಗ್ರಹಣಗಳು ಸಂಭವಿಸುತ್ತವೆ. ಈ ವರ್ಷವೂ ಮೂರು ಗ್ರಹಣಗಳು ಸಂಭವಿಸಲಿವೆ. ಆದರೆ ಅವು ಮೂರೂ ಭಾರತದಲ್ಲಿ ಗೋಚರಿಸುವುದಿಲ್ಲ. ಅದೆಲ್ಲವೂ ಅಮೇರಿಕನ್ನರಿಗೆ. ಅವರ ಲಕ್, ಅವರಿಗೆ ಅಪರೂಪದ...
ಬದುಕಿನ ಪಯಣದಲ್ಲಿ ಮುಂದುವರಿಯುತ್ತಾ ಹೋದಂತೆ ನಮಗೆ ಅರಿವಾಗುವುದೇನೆಂದರೆ, ಈ ಜೀವನದಲ್ಲಿ ನಡೆಯುವುದೆಲ್ಲವೂ ನಮ್ಮ ಮನಸ್ಸಿನಿಂದ ಎಂದು. ನಮ್ಮ ಮನಸ್ಸಿಗೆ ಅಘಾದ ಶಕ್ತಿ ಇದೆ. ಈ ಶಕ್ತಿಯನ್ನು ಅರಿಯುವುದು ಮುಖ್ಯ. ಅದು ಎಡವಿದರೆ ನರಕಯಾತನೆ...
ಸರಕಾರ ಕೊಡುವ ಹಣವನೆಲ್ಲ ನುಣ್ಣಗೆ ಬೊಳಿಸಿದರು
ಮತ್ತೆ ಇಂಬು ಹೊಡೆದು ನನ್ನನ್ನು ಕೆಳಗೆ ಬಿಳಿಸಿದರು
ಕಾಡುಮೇಡುಗಳ ಮದ್ಯೆ ನಾನು ಸ್ವತಂತ್ರ್ಯನಾಗಿದ್ದೆ
ಇವರು ಮೊಸದಿ ತೋಡಿದ ಖೆಡ್ಡಾಕ್ಕೆ ತಿಳಿಯದೆ ಬಿದ್ದೆ
ಇವರು ನನ್ನ ಕರೆಯುವ ಹೆಸರು ಅರ್ಜುನ
ನನ್ನ ಭಾವಿಗೆ ದೂಡಿ...
ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ ಮಿಥುನ ರಾಶಿಯಿಂದ ಚಿಮ್ಮುವ 'ಜೆಮಿನಿಡ್' ಉಲ್ಕಾಪಾತ ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ ವಿಜೃಂಭಿಸಲಿದೆ.
ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸಿದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ...