ಉಡುಪಿ, ಜೂ.19: ಜೂನ್ 21 ರಂದು ಬೆಳಗ್ಗೆ 10.30 ಕ್ಕೆ ಎಸ್.ಬಿ.ಐ ಲೈಫ್ ಇನ್ಸೂರ್‌ನ್ಸ್ ಕಂಪನಿ ಲಿಮಿಟೆಡ್, 2ನೇ ಮಹಡಿ, ಮೆಡಿಕೇರ್ ಸೆಂಟರ್ ಬಿಲ್ಡಿಂಗ್, ಕೋರ್ಟ್ ಹಿಂದಿನ ರಸ್ತೆ, ಉಡುಪಿ ಇಲ್ಲಿ ನೇರ...
ಉಡುಪಿ, ಜೂ.19: ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಗೌರವಧನ ಆಧಾರದಲ್ಲಿ ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಎಮ್.ಎಸ್.ಡಬ್ಲೂö್ಯ ವಿದ್ಯಾರ್ಹತೆ ಹೊಂದಿದ ಆಸಕ್ತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 02 ಕೊನೆಯ...
ಉಡುಪಿ, ಜೂ.19: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯ ಹಾಗೂ ಇತರೇ ನ್ಯಾಯಾಲಯಗಳಲ್ಲಿ ದಾಖಲಾಗಿ ಬಾಕಿಯಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಕಂದಾಯ ಆಯುಕ್ತಾಲಯದಲ್ಲಿ ಕಾನೂನು ಕೋಶವನ್ನು ಸ್ಥಾಪಿಸಲು ಕಾನೂನು ಅಧಿಕಾರಿ...
ಉಡುಪಿ, ಜೂ.15: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ನಗರಸಭೆ ವ್ಯಾಪ್ತಿಯಲ್ಲಿ 02, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ತಲಾ 01 ರಂತೆ “ನಗರ ಪುನರ್ವಸತಿ ಕಾರ್ಯಕರ್ತರ” (ಯು.ಆರ್.ಡಬ್ಲ್ಯೂ)...
ಉಡುಪಿ, ಜೂ.1: ಏರ್‌ಕ್ರಾಪ್ಟ್ ರಿಸರ್ಚ್ ಡಿಸೈನ್ ಸೆಂಟರ್‌ನಲ್ಲಿ, ಡಿಸೈನ್ ಕಾಂಪ್ಲೆಕ್ಸ್ ಯುಆರ್, ಒಬಿಸಿ, ಎಸ್ಸಿ, ಎಸ್ಟಿ ಹಾಗೂ ಇಡಬ್ಲ್ಯೂಯಎಸ್ ವರ್ಗಗಳಲ್ಲಿ ಡಿಪ್ಲೋಮಾ ತಂತ್ರಜ್ಞ, ತಂತ್ರಜ್ಞ ಮತ್ತು ಸಹಾಯಕ (ಸಿವಿಲ್) ಹುದ್ದೆಗೆ ಸಿಬ್ಬಂದಿಯನ್ನು ನಾಲ್ಕು...