ಈ ಹಕ್ಕಿಯ ವಿಶೇಷತೆ ಏನೆಂದರೆ ಇದು ಆಕಾರದಲ್ಲಿ ಪಾರಿವಾಳವನ್ನೇ ಹೋಲುತ್ತದೆ. ಮೈನಾ ಹಕ್ಕಿಗಿಂತ ದೊಡ್ಡದಾಗಿರುವ ಚೋರೆ ಹಕ್ಕಿ/ ಹೊರಸಲು ಹಕ್ಕಿ ಪಾರಿವಾಳಕ್ಕಿಂತಲೂ ಗಾತ್ರದಲ್ಲಿ ಚಿಕ್ಕದಾಗಿದೆ. ಕೆಂಪು ಮಿಶ್ರಿತ ಕಂದು ಬಣ್ಣದ ರೆಕ್ಕೆ ಹೊಂದಿರುವ...
ಈಗ ಮುಸ್ಸಂಜೆ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಶುಕ್ರಗ್ರಹ ವಜ್ರದಂತೆ ಹೊಳೆಯುತ್ತಾ ಎಲ್ಲರನ್ನೂ ಆಕರ್ಷಿಸುತ್ತಿದೆ. ಡಿಸೆಂಬರ್ 4, 5,6 ಹಾಗೂ 7 ರಂದು ಅತೀ ವಿಶೇಷ. ಈ ಹೊಳೆವ ಶುಕ್ರನಿಂದ ಸ್ವಲ್ಪ ಮೇಲಿನ ಆಕಾಶದಲ್ಲಿ...
"ಹಸಿರು, ಹಸಿವು, ಅಕ್ಷರ" ಸಂಪತ್ತನ್ನು ಒದಗಿಸುವ ಶ್ರೀತಾಳೆ ಎಂಬ ಶ್ರೇಷ್ಠ ಮರವು ಪ್ರಸ್ತುತ ವಿಶ್ವದ ಕೆಂಪು ಪಟ್ಟಿಯಲ್ಲಿದೆ ಎಂದು ಹೇಳಲು ಬೇಸರವಾಗುತ್ತಿದೆ. ಕಾರಣ ಈ ಮರ ಹೂ ಬಿಟ್ಟರೆ ಕೇಡುಗಾಲ ವಕ್ಕರಿಸಿದಾಗೆ, ಸೂತಕದ...
ಬೈಂದೂರು ತಾಲೂಕಿನ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಉಪ್ಪುಂದ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯವು ಒಂದು. ಲಿಂಗರೂಪಿಯಾದ ದುರ್ಗಾಪರಮೇಶ್ವರಿ ಇಲ್ಲಿನ ಪ್ರಧಾನ ದೇವತೆ.
ಇದು ಕುಂದಾಪುರ ಬೈಂದೂರು ರಾಷ್ಟ್ರೀಯ ಹೆದ್ದಾರಿ ಉಪ್ಪುಂದದ ಪೂರ್ವದಂಚಿನಲ್ಲಿದ್ದು ಬೈಂದೂರು ತಾಲೂಕು ಕೇಂದ್ರದಿಂದ...