ಸೂರ್ಯನನ್ನ ಕಾಣದೇ ಕೆಲ ದಿನಗಳಾಗಿತ್ತು. ಇಂದು ಮಟಮಟ ಮಧ್ಯಾಹ್ನ ಸೂರ್ಯನ ದರ್ಶನವಾಯ್ತು. ಮಳೆ ಇಲ್ಲದ ಬಿಳಿ ಬಿಳಿ ಮೋಡಗಳ ನೀಲಾಕಾಶದಲ್ಲಿ ಸುಮಾರು 12:30 ರ ಹೊತ್ತಿಗೆ ಸೂರ್ಯನ ಸುತ್ತ ಸುಂದರ ವರ್ತಲ. ಆ...
ಉಡುಪಿ ಶೀಕೃಷ್ಣ ನಗರಿಯ ವಿದ್ಯಾ ದೇಗುಲದ ಶೌಚಾಲಯದಲ್ಲಿ ನಡೆದ ಪ್ರಸಂಗವನ್ನು ಕೇಳಿ ರಾಷ್ಟ್ರೀಯ ಮಹಿಳಾ ಆಯೇೂಗದ ಸದಸ್ಯೆ ರಾತ್ರಿ ಬೆಳಗಾಗುವುದರ ಒಳಗೆ ಉಡುಪಿ ಶ್ರೀ ಕೃಷ್ಣ ನಗರಿಯಲ್ಲಿ ಪ್ರತ್ಯಕ್ಷವಾಗಿಬಿಟ್ಟರು. ಇವರ ಪ್ರತ್ಯಕ್ಷತೆಯನ್ನು ನೇೂಡಿ...
ಶಾಸನ ಸಭೆಯಲ್ಲಿ ಸಭಾಧ್ಯಕ್ಷರದ್ದೇ ಸರ್ವಶ್ರೇಷ್ಠ ಸ್ಥಾನ. ಮಾತ್ರವಲ್ಲ, ಸದನದ ಒಳಗೆ ಅವರು ಮೂರು 'ಡಿ' ಗಳನ್ನು ಕಾಪಾಡಿಕೊಳ್ಳಬೇಕಾದದ್ದು ಅವರ ಆದ್ಯ ಕರ್ತವ್ಯವೂ ಹೌದು. ಮೂರು 'ಡಿ'ಗಳೆಂದರೆ 'ಡಿಸ್ಸಿಪ್ಲೀನ್' 'ಡಿಗ್ನೀಟಿ' ಮತ್ತು 'ಡಿಕೇೂರಮ್' ಈ...
2023ರ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ಸ್ಥಿತಿಗತಿಯನ್ನು ನೇೂಡಿದರೆ ಕುಟುಂಬ ಆಧರಿತ ಜೆಡಿಎಸ್ ಪಕ್ಷ ಸೇೂತು ದಿಕ್ಕು ತಪ್ಪಿದ ಅಸಹಾಯಕ ಅತಂತ್ರ ಸ್ಥಿತಿಯಲ್ಲಿ ಬಂದು ನಿಂತಿದೆ ಅನ್ನುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ...
ತುಳುನಾಡ್ ಭಾರೀ ವಿಶಿಷ್ಟ ಸಂಸ್ಕೃತಿ ಇತ್ತಿನ ಬೂಡು. ತುಳುನಾಡ್ದ ಜನಮಂದೆಗ್ ಅಕ್ಲೆನನೇ ಆಯಿನ ಜೀವನ ಕ್ರಮ ಪಿರಾಕ್ಡ್ದ್ಲಾ ಉಂಡು. ತುಳು ಕ್ಯಾಲೆಂಡರ್ ಪೊನ್ನಿಡ್ದ್ ಸುರು ಆಪುಂಡು. ತುಳುವೆರೆ ಆಟಿ ಏಳನೇ ತಿಂಗೊಲು. ಕಿರಿಕುಟ್ಟ...