ಮುಂಬಯಿ, ಜ.20: ಶುಕ್ರವಾರ ಸಂಜೆ ಸೆನ್ಸೆಕ್ಸ್ 496 ಅಂಕಗಳು ಅಥವಾ ಶೇಕಡಾ 0.70 ರಷ್ಟು ಏರಿಕೆ ಕಂಡು 71,683 ಕ್ಕೆ ತಲುಪಿತು ಮತ್ತು ನಿಫ್ಟಿ ಕೂಡ 160 ಪಾಯಿಂಟ್ ಅಥವಾ 0.75 ಶೇಕಡಾ ಏರಿಕೆಯಾಗಿ 21,622 ಕ್ಕೆ ತಲುಪಿತು. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ, ಭಾರತೀಯ ರೂಪಾಯಿ ಯುಎಸ್ ಡಾಲರ್ ಎದುರು 83 ರೂಪಾಯಿ ಮತ್ತು ಏಳು ಪೈಸೆ ತಲುಪಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡ ಅರ್ಧಕ್ಕಿಂತ ಹೆಚ್ಚು ಏರಿಕೆ
ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡ ಅರ್ಧಕ್ಕಿಂತ ಹೆಚ್ಚು ಏರಿಕೆ
Date: