ಮುಂಬಯಿ, ಜ.13: ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಸೆನ್ಸೆಕ್ಸ್ 542 ಅಂದರೆ ವಾರದಲ್ಲಿ 0.8 ಶೇಕಡಾ ಏರಿಕೆಯಾಗಿ 72,568 ಕ್ಕೆ ತಲುಪಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ನಿಫ್ಟಿ 184 ಪಾಯಿಂಟ್ಗಳು ಶೇಕಡಾ 0.9 ರಷ್ಟು ಜಿಗಿದು 21,895 ಕ್ಕೆ ತಲುಪಿದೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇ.1.5 ಗಳಿಸಿದರೆ, ಮಿಡ್ ಕ್ಯಾಪ್ ಸೂಚ್ಯಂಕ ಶೇ. 0.5 ರಷ್ಟು ಏರಿಕೆ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 24 ಪೈಸೆ ಏರಿಕೆಯಾಗಿ ವಾರದ ಅಂತ್ಯಕ್ಕೆ 82.92ಕ್ಕೆ ತಲುಪಿದೆ.
ಸೆನ್ಸೆಕ್ಸ್ 542, ನಿಫ್ಟಿ 184 ಜಿಗಿತ
ಸೆನ್ಸೆಕ್ಸ್ 542, ನಿಫ್ಟಿ 184 ಜಿಗಿತ
Date: