ಉಡುಪಿ, ಜ.3: ಪರ್ಯಾಯ ಸಂಚಾರದ ನಿಮಿತ್ತ ಬುಧವಾರ ತಿರುಮಲದಲ್ಲಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥರಿಂದ ಹಾಗೂ ಕಿರಿಯಪಟ್ಟ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಂದ ತಿರುಮಲದ ಸೋಸಲೆ ವ್ಯಾಸರಾಜ ಶಾಖಾ ಮಠದಲ್ಲಿ ಸಂಸ್ಥಾನ ಪೂಜೆ ನಡೆಯಿತು. ಬಳಿಕ ಉಭಯ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ನಂತರ ಭಕ್ತರೊಂದಿಗೆ ವೆಂಕಟೇಶನ ದರ್ಶನಕ್ಕೆ ಹೊರಟು ಉಭಯ ಶ್ರೀಪಾದರು ತಿರುಮಲ ದೇವಸ್ಥಾನದ ಗೌರವದೊಂದಿಗೆ ದೇವರ ದರ್ಶನವನ್ನು ಪಡೆದರು.
ಪುತ್ತಿಗೆ ಶ್ರೀ ತಿರುಪತಿ ಭೇಟಿ

ಪುತ್ತಿಗೆ ಶ್ರೀ ತಿರುಪತಿ ಭೇಟಿ
Date: