ನವದೆಹಲಿ, ಜು.13: ನೀತಿ ಆಯೋಗ ಎಸ್.ಡಿ.ಜಿ ಭಾರತ ಸೂಚ್ಯಂಕ 2023-24 ಅನ್ನು ಬಿಡುಗಡೆ ಮಾಡಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಸಾಗುತ್ತಿದೆ ಎಂದು ನೀತಿ ಆಯೋಗ ಹೇಳಿದೆ. ಎಸ್.ಡಿ.ಜಿ ಇಂಡಿಯಾ ಸೂಚ್ಯಂಕವು ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ರಾಷ್ಟ್ರೀಯ ಪ್ರಗತಿಯನ್ನು ಅಳೆಯಲು ದೇಶದ ಪ್ರಮುಖ ಸಾಧನವಾಗಿದೆ. ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಉಪಸ್ಥಿತಿಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಅವರು ಸೂಚ್ಯಂಕವನ್ನು ಬಿಡುಗಡೆ ಮಾಡಿದರು
ಎಸ್.ಡಿ.ಜಿ ಇಂಡಿಯಾ ಸೂಚ್ಯಂಕ ಬಿಡುಗಡೆ ಮಾಡಿದ ನೀತಿ ಆಯೋಗ
ಎಸ್.ಡಿ.ಜಿ ಇಂಡಿಯಾ ಸೂಚ್ಯಂಕ ಬಿಡುಗಡೆ ಮಾಡಿದ ನೀತಿ ಆಯೋಗ
Date: