ಗುಜರಾತ್: ಗುಜರಾತ್ ರಾಜ್ಯದ ಮೊರ್ಬಿಯಲ್ಲಿ ಬ್ರಿಟಿಷ್ ಕಾಲದ ಸೇತುವೆಯೊಂದು ಕುಸಿತವಾದ ಘಟನೆ ಸಂಭವಿಸಿದ್ದು, ನವೀಕರಣಗೊಂಡ ಒಂದು ವಾರದ ನಂತರವೇ ಈ ದುರ್ಘಟನೆ ನಡೆದಿದೆ. ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ದುರ್ಘಟಮೆ ನಡೆಯುವ ವೇಳೆ ಸುಮಾರು 500 ಜನರು ಸೇತುವೆಯ ಮೇಲಿದ್ದರು. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎನ್ನಲಾಗಿದೆ.
ಗುಜರಾತ್ ಕೇಬಲ್ ಸೇತುವೆ ದುರಂತ- ಸಾವಿನ ಸಂಖ್ಯೆ 141ಕ್ಕೆ ಏರಿಕೆ

ಗುಜರಾತ್ ಕೇಬಲ್ ಸೇತುವೆ ದುರಂತ- ಸಾವಿನ ಸಂಖ್ಯೆ 141ಕ್ಕೆ ಏರಿಕೆ
Date: