Monday, January 20, 2025
Monday, January 20, 2025

ಲೋಕಸಭಾ ಚುನಾವಣೆ: ಎಕ್ಸಿಟ್ ಪೋಲ್ ನಲ್ಲಿ ಏನಿದೆ?

ಲೋಕಸಭಾ ಚುನಾವಣೆ: ಎಕ್ಸಿಟ್ ಪೋಲ್ ನಲ್ಲಿ ಏನಿದೆ?

Date:

ನವದೆಹಲಿ, ಜೂ.1: ಶನಿವಾರ ಸಂಜೆ ಲೋಕಸಭೆಯ ಏಳನೇ ಮತ್ತು ಅಂತಿಮ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಎನ್.ಡಿ.ಎಗೆ 378, ಇ.ಎನ್.ಡಿ.ಐ.ಎಗೆ 169, ಇತರರು 23. ಸಿ.ಎನ್.ಎನ್ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21 ರಿಂದ 24, ಕಾಂಗ್ರೆಸ್ ಗೆ 3 ರಿಂದ 7 ಮತ್ತು ಜೆಡಿಎಸ್ ಗೆ 1 ರಿಂದ 3 ಸ್ಥಾನಗಳು ಸಿಗಲಿದೆ. ಲೋಕ ಪೋಲ್ ಸಮೀಕ್ಷೆಗಳ ಪ್ರಕಾರ ಎನ್.ಡಿ.ಎಗೆ 335, ಐ.ಎನ್.ಡಿ.ಐ.ಎ ಗೆ 165 ಮತ್ತು ಇತರರು 55. ಇಂಡಿಯಾ ಟುಡೇ ಸಮೀಕ್ಷೆಗಳ ಪ್ರಕಾರ ಕರ್ನಾಟದಲ್ಲಿ ಬಿಜೆಪಿ 23-25, ಕಾಂಗ್ರೆಸ್ 3-5 ಮತ್ತು ಜೆಡಿಎಸ್ 2 ರಿಂದ 3.

ಜೀನ್ಯೂಸ್ ಪ್ರಕಾರ ಎನ್.ಡಿ.ಎಗೆ 367, ಐ.ಎನ್.ಡಿ.ಐ.ಎ 133 ಮತ್ತು ಇತರರು 68. ರಿಪಬ್ಲಿಕ್ ಟಿವಿ ಪ್ರಕಾರ ಎನ್.ಡಿ.ಎ 359, ಐ.ಎನ್.ಡಿ.ಐ.ಎ 154, ಇತರರು 30. ಇಂಡಿಯಾ ನ್ಯೂಸ್ ಪ್ರಕಾರ ಎನ್.ಡಿ.ಎ 371, ಐ.ಎನ್.ಡಿ.ಐ.ಎ 125, ಇತರರು 47. ಮ್ಯಾಟ್ ರೈಸ್ ಪ್ರಕಾರ ಎನ್.ಡಿ.ಎ 353 -368, ಐ.ಎನ್.ಡಿ.ಐ.ಎ 118-133, ಇತರರು 43-48. ಜನ್ ಕಿ ಬಾತ್ ಪ್ರಕಾರ ಎನ್.ಡಿ.ಎ 362-392, ಐ.ಎನ್.ಡಿ.ಐ.ಎ 141-161, ಇತರರು 10-20.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!