ನವದೆಹಲಿ, ಮಾ.5: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಂಗಳವಾರ ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಸ್ಥಗಿತಗೊಂಡಿದೆ. “ನಮ್ಮ ಸೇವೆಗಳನ್ನು ಬಳಸಲು ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಇದೀಗ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಮೆಟಾ ವಕ್ತಾರ ಆಂಡಿ ಸ್ಟೋನ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಹಠಾತ್ತನೆ ಲಾಗ್ ಔಟ್ ಆಗಿರುವ ಸಾವಿರಾರು ಫೇಸ್ಬುಕ್ ಖಾತೆಗಳ ಬಳಕೆದಾರರು ಎಕ್ಸ್ ನಲ್ಲಿ ಆಕ್ರೋಷ ಹೊರಹಾಕಿದ್ದಾರೆ.
ಕೈಕೊಟ್ಟ ಫೇಸ್ಬುಕ್

ಕೈಕೊಟ್ಟ ಫೇಸ್ಬುಕ್
Date: