ನವದೆಹಲಿ, ಜ.1: ಪಿಎಂ ಫಸಲ್ ಬೀಮಾ ಯೋಜನೆಯನ್ನು ೨೦೨೬ ರವರೆಗೆ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. 2024 ರಲ್ಲಿ 4 ಕೋಟಿ ರೈತರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಕಳೆದ ವರ್ಷ 8 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು ಅವುಗಳಲ್ಲಿ 4 ಕೋಟಿ ರೈತರಿಗೆ ಯೋಜನೆಯ ಪ್ರಯೋಜನ ಲಭಿಸಿದೆ. ಬೆಳೆಯ ಬಿತ್ತನೆಯಿಂದ ಸಂಗ್ರಹಣೆಯವರೆಗೆ ರಿಸ್ಕ್ ಕವರೇಜ್ ಇರಲಿದೆ ಎಂದು ಸಚಿವರು ತಿಳಿಸಿದ್ದಾರೆ.
2026 ವರೆಗೆ ಪಿಎಂ ಫಸಲ್ ಬೀಮಾ ಯೋಜನೆ ವಿಸ್ತರಣೆ

2026 ವರೆಗೆ ಪಿಎಂ ಫಸಲ್ ಬೀಮಾ ಯೋಜನೆ ವಿಸ್ತರಣೆ
Date: