Home ಸುದ್ಧಿಗಳು ರಾಜ್ಯ ಮೊಬೈಲ್ ಕಳೆದುಹೋದರೆ ಏನು ಮಾಡಬೇಕು?

ಮೊಬೈಲ್ ಕಳೆದುಹೋದರೆ ಏನು ಮಾಡಬೇಕು?

169
0

ಬೆಂಗಳೂರು, ಜೂ.26: ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ಗಳನ್ನು ಬ್ಲಾಕ್‌ ಮಾಡಲು ಸರ್ಕಾರ ರೂಪಿಸಿರುವ ವ್ಯವಸ್ಥೆ ಸಿಇಐಆರ್‌. ಐಎಂಇಐ ನಂಬರ್‌ ಮೂಲಕ ಮೊಬೈಲ್‌ ಪತ್ತೆ ಮಾಡಲು ಈ ವ್ಯವಸ್ಥೆ ಅನುಕೂಲವಾಗಿದೆ.

ಮೊಬೈಲ್‌ ಕಳೆದು ಹೋದರೆ ಅಥವಾ ಕಳ್ಳತನವಾದರೆ ತಕ್ಷಣವೇ ಸಿಇಐಆರ್‌ ವೆಬ್‌ಸೈಟ್‌ಗೆ https://www.ceir.gov.in/Home/index.jsp ಭೇಟಿ ನೀಡಬೇಕು. ಮೊಬೈಲ್‌ ವಿವರಗಳನ್ನು ಐಎಂಇಐ ನಂಬರ್‌ ಹಾಗೂ ಒಟಿಪಿ ಸಮೇತ ದಾಖಲಿಸಬೇಕು. ನಂತರ ರಶೀದಿ ಸಿಗುತ್ತದೆ. ಈ ರೀತಿ ದೂರು ಸಲ್ಲಿಕೆ ನಂತರ ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ. ತಕ್ಷಣವೇ ಮೊಬೈಲ್‌ ಬ್ಲಾಕ್‌ ಆಗುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.