ಮೈಸೂರು: ಅತೀ ಹೆಚ್ಚು ಆಭಾ ಕಾರ್ಡ್ ವಿತರಿಸಿರುವುದು, ರಾಜ್ಯದಲ್ಲಿ ಅತೀ ಹೆಚ್ಚು ಹೆಲ್ತ್ ರೆಕಾರ್ಡ್ಗಳನ್ನು ಆಭಾ ಕಾರ್ಡ್ಗೆ ಲಿಂಕ್ ಮಾಡಿಸಿರುವುದು ಮತ್ತು ಜಿಲ್ಲೆಯ ಕಾರ್ಕಳ ತಾಲೂಕು ಆಸ್ಪತ್ರೆಯು ಅಭಾ ಕಾರ್ಡ್ಗೆ ಅತೀ ಹೆಚ್ಚು ಹೆಲ್ತ್ ಕಾರ್ಡ್ಗಳನ್ನು ಲಿಂಕ್ ಮಾಡಿಸಿದ ತಾಲೂಕು ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ ರಾಜ್ಯಮಟ್ಟದಲ್ಲಿ ಮೂರು ಪ್ರಥಮ ಪ್ರಶಸ್ತಿಗಳು ಜಿಲ್ಲೆಗೆ ಅಭಿಸಿದ್ದು, ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಸುಧಾಕರ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮತ್ತು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಲತಾ ನಾಯಕ್ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಅತೀ ಹೆಚ್ಚು ಆಭಾ ಕಾರ್ಡ್ ವಿತರಣೆ- ಉಡುಪಿ ಜಿಲ್ಲೆಗೆ ಪ್ರಶಸ್ತಿ
ಅತೀ ಹೆಚ್ಚು ಆಭಾ ಕಾರ್ಡ್ ವಿತರಣೆ- ಉಡುಪಿ ಜಿಲ್ಲೆಗೆ ಪ್ರಶಸ್ತಿ
Date: