ಬೆಂಗಳೂರು: ಮುನ್ಸೂಚನೆಯಂತೆ ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ, ದಕ್ಷಿಣ, ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ.
ಕುಂದಾಪುರ 9, ಭಟ್ಕಳ 7, ಕೋಟ 6, ಶಿರಾಲಿ 5, ಕುಮಟ, ಪುತ್ತೂರು, ದಾವಣಗೆರೆ, ಮಾಣಿ 4, ಗೇರುಸೊಪ್ಪ, ಬಂಟ್ವಾಳ, ಸುಬ್ರಹ್ಮಣ್ಯ, ಮಂಗಳೂರು ವಿಮಾನ ನಿಲ್ದಾಣದಲ್ಲಿ ತಲಾ 3 ಸೆಂಟಿಮೀಟರ್ ಮಳೆಯಾಗಿದೆ.
