ಉಡುಪಿ, ಡಿ.22: ಮಂಗಳೂರು- ಉಡುಪಿ – ಮಡಗಾಂ ‘ವಂದೇ ಭಾರತ್’ ರೈಲು ಒಡಾಟಕ್ಕೆ ಸನ್ನಿಹಿತವಾಗಿದ್ದು ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ, ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಡಿ.30: ಮಂಗಳೂರು -ಉಡುಪಿ- ಮಡಗಾಂ ‘ವಂದೇ ಭಾರತ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಡಿ.30: ಮಂಗಳೂರು -ಉಡುಪಿ- ಮಡಗಾಂ ‘ವಂದೇ ಭಾರತ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
Date: