ಬೆಂಗಳೂರು, ಸೆ.10: ಪ್ರತಿ ಐದು ವರ್ಷಗಳಿಗೊಮ್ಮೆ ಜವಳಿ ನೀತಿ ರೂಪಿಸಲಾಗುತ್ತದೆ. ಈಗಿರುವ ನೀತಿಯು ನವೆಂಬರ್ 24ಕ್ಕೆ ಕೊನೆಯಾಗಲಿದೆ. ಡಿಸೆಂಬರ್‌ಗೆ ಹೊಸ ಜವಳಿ ನೀತಿ ಜಾರಿಯಾಗಲಿದೆ. ಅದಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಅಕ್ಟೋಬರ್ ಒಳಗೆ ಹೊಸ ನೀತಿ ಸಿದ್ಧವಾಗಲಿದೆ. ನಂತರ ನೀತಿಯ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಜವಳಿ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ.
ಡಿಸೆಂಬರ್ ಗೆ ಹೊಸ ಜವಳಿ ನೀತಿ ಜಾರಿ

ಡಿಸೆಂಬರ್ ಗೆ ಹೊಸ ಜವಳಿ ನೀತಿ ಜಾರಿ
Date: