Sunday, September 22, 2024
Sunday, September 22, 2024

ಎಸ್.ಎಸ್.ಎಲ್.ಸಿ ಪರೀಕ್ಷೆ- ಗಟ್ಟಿಮೇಳ ಖ್ಯಾತಿಯ ನಟಿ ಮಹತಿ ವೈಷ್ಣವಿ ಭಟ್ ಅತ್ಯುತ್ತಮ ಸಾಧನೆ

ಎಸ್.ಎಸ್.ಎಲ್.ಸಿ ಪರೀಕ್ಷೆ- ಗಟ್ಟಿಮೇಳ ಖ್ಯಾತಿಯ ನಟಿ ಮಹತಿ ವೈಷ್ಣವಿ ಭಟ್ ಅತ್ಯುತ್ತಮ ಸಾಧನೆ

Date:

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡದ ಕಿರುತೆರೆಯ ಗಟ್ಟಿಮೇಳ ಸೀರಿಯಲ್ ಹಾಗೂ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಕಿರುತೆರೆ ನಟಿ ಮಹತಿ ವೈಷ್ಣವಿ ಭಟ್ ಉತ್ತಮ ಅಂಕಗಳನ್ನು ಪಡೆದಿದ್ದಾರೆ.

625 ಕ್ಕೆ 619 ಅಂಕಗಳನ್ನು ಅಂದರೆ ಶೇ. 99.04 ಅಂಕಗಳನ್ನು ಗಳಿಸಿರುವ ಮಹತಿ ವೈಷ್ಣವಿ ಅವರಿಗೆ ಕನ್ನಡದಲ್ಲಿ 124, ಇಂಗ್ಲೀಷ್ 100, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನದಲ್ಲಿ 99 ಅಂಕಗಳು ಲಭಿಸಿದೆ.

ಫಲಿತಾಂಶ ನೋಡಿ ಸಂತೋಷವಾಯಿತು. ನಟನೆ ಹಾಗೂ ಅಧ್ಯಯನಕ್ಕೆ ಸಹಕರಿಸಿದ ನನ್ನ ಕುಟುಂಬದ ಸದಸ್ಯರು, ಶಾಲೆಯ ಶಿಕ್ಷಕ ವೃಂದ, ಜೀ ವಾಹಿನಿ, ಗಟ್ಟಿಮೇಳ ತಂಡಕ್ಕೆ ಧನ್ಯವಾದಗಳು ಎಂದು ಮಹತಿ ವೈಷ್ಣವಿ ಭಟ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2024ರಲ್ಲಿ ಲಲಿತಕಲೆ...

ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ಸಡಿಲಿಕೆಗೆ ಮನವಿ

ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್...

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...
error: Content is protected !!