ಬೆಳ್ಳರ್ಪಾಡಿ: ರೋಟರಿ ಕ್ಲಬ್ ಮಣಿಪಾಲ ಟೌನ್ ವತಿಯಿಂದ ಬೆಳ್ಳರ್ಪಾಡಿ ಪ್ರಾಥಮಿಕ ಶಾಲೆಗೆ ಸುಮಾರು ರೂ. 21,000 ವೆಚ್ಚದಲ್ಲಿ ವಾಶ್ ಬೇಸಿನ್ ಹಸ್ತಾಂತರಿಸಲಾಯಿತು. ಇದರ ಸಾಂಕೇತಿಕ ಉದ್ಘಾಟನೆಯನ್ನು ವಲಯ ತರಬೇತುದಾರರಾದ ಡಾ. ಶೇಷಪ್ಪ ರೈ ನೆರವೇರಿಸಿದರು. ಅಧ್ಯಕ್ಷ ಗಣೇಶ್ ನಾಯಕ್, ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ನಾಯ್ಕ್, ಆರ್.ಸಿ.ಸಿ ಅಧ್ಯಕ್ಷ ಜಗದೀಶ್ ನಾಯಕ್, ಕಾರ್ಯದರ್ಶಿ ನಿತಿನ್ ಶೆಟ್ಟಿ, ಖಜಾಂಜಿ ರೋಹಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳರ್ಪಾಡಿ ಶಾಲೆಗೆ ವಾಶ್ ಬೇಸಿನ್ ಕೊಡುಗೆ

ಬೆಳ್ಳರ್ಪಾಡಿ ಶಾಲೆಗೆ ವಾಶ್ ಬೇಸಿನ್ ಕೊಡುಗೆ
Date: