ಉಡುಪಿ: ಅಂತರಾಷ್ಟ್ರೀಯ ಭಾರತೀಯ ಜೇಸಿಐನ ವಲಯ 15ರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಬೆಳ್ಮಣ್ಣು ಜೇಸಿಐನ 42ನೇ ವರ್ಷದ ನೂತನ ಅಧ್ಯಕ್ಷರಾಗಿ ಸಾಂತೂರು ವಿನೇಶ್ ಅಮೀನ್ ಆಯ್ಕೆಯಾಗಿದ್ದಾರೆ.
ಇತರೆ ಪದಾಧಿಕಾರಿಗಳು: ಕೃಷ್ಣ ಪವರ್ (ನಿಕಟ ಪೂರ್ವಾಧ್ಯಕ್ಷರು), ಜಯಶ್ರೀ ಪ್ರಕಾಶ್ ಪೂಜಾರಿ, ಸತೀಶ್ ಪೂಜಾರಿ ಅಬ್ಬನಡ್ಕ, ಪ್ರದೀಪ್ ಕುಮಾರ್, ಸರಿತಾ ದಿನೇಶ್ ಸುವರ್ಣ, ಅಶ್ವಥ್ ಶೆಟ್ಟಿ (ಉಪಾಧ್ಯಕ್ಷರುಗಳು), ದೀಕ್ಷೀತ್ ದೇವಾಡಿಗ (ಕಾರ್ಯದರ್ಶಿ), ಮಾಯಾ ಚರಣ್ ರಾವ್ (ಜೊತೆ ಕಾರ್ಯದರ್ಶಿ), ಸಂದೀಪ್ ಕುಲಾಲ್ (ಕೋಶಾಧಿಕಾರಿ), ರಾಜೇಶ್ ಕುಲಾಲ್ ಬೆಳ್ಮಣ್ಣು, ಸುಧೀರ್ ಕಾಮತ್, ಹರಿಪ್ರಸಾದ್ ನಂದಳಿಕೆ, ಸೌಮ್ಯ ಸತ್ಯನಾರಾಯಣ ಭಟ್, ಸುಜನ್ ಆಲ್ವಿನ್ ಕ್ಯಾಸ್ಟೋಲಿನೊ, ಶ್ವೇತಾ ಎಸ್. ಆಚಾರ್ಯ, ಅನ್ನಪೂರ್ಣ ಕಾಮತ್ (ನಿರ್ದೇಶಕರುಗಳು), ವೈಶಾಖ್ ಹೆಬ್ಬಾರ್ (ಯುವಜೇಸಿ ಅಧ್ಯಕ್ಷರು), ಅವಿನಾಶ್ ಪೂಜಾರಿ (ಯುವಜೇಸಿ ನಿರ್ದೇಶಕರು), ಗೀತಾ ಶೆಣ್ಯೆ (ಜೇಸಿರೇಟ್ ಅಧ್ಯಕ್ಷೆ), ಸೌಜನ್ಯ ಸತೀಶ್ ಕೋಟ್ಯಾನ್ (ಜೇಸಿರೇಟ್ ನಿರ್ದೇಶಕರು), ಅಮಿತಾ ರವಿರಾಜ್ ಶೆಟ್ಟಿ (ವಿಕಾಶ ಗೃಹ ಪತ್ರಿಕೆ ಸಂಪಾದಕರು) ಆಯ್ಕೆಯಾಗಿದ್ದಾರೆ.