ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ಮತ್ತು ಸೇವಾ ಭಾರತಿ ಕನ್ಯಾಡಿ ವತಿಯಿಂದ ಬೆನ್ನು ಮೂಳೆ ಮುರಿತಕ್ಕೆ ಒಳಗಾದ 60 ಮಂದಿಗೆ ಔಷಧಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ. ವಿಜಯ್ ಕೊಡವೂರು, ಧನ್ಯಲಕ್ಷ್ಮೀ ರೈಸ್ ಮಿಲ್ ಮಾಲಕ ಮಾಧವಮೂರ್ತಿ, ಸೇವಾಧಾಮ ಕನ್ಯಾಡಿ ನಿರ್ದೇಶಕ ರಾಯನ್ ಫೆರ್ನಾಂಡಿಸ್, ಸಕ್ಷಮ ಉಡುಪಿ ಅಧ್ಯಕ್ಷರಾದ ಲತಾ ಭಟ್, ಡಿ.ಎನ್.ಎ ಮ್ಯಾನೇಜರ್ ರೂಪಲಕ್ಷ್ಮೀ, ಸ್ಪಂದನ ಬೌದ್ಧಿಕ ಭಿನ್ನ ಸಾಮರ್ಥ್ಯ ಪುನರ್ವಸತಿ ಕೇಂದ್ರದ ಸ್ಥಾಪಕ ಪ್ರಾಂಶುಪಾಲ ಜನಾರ್ದನ್, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಅಧ್ಯಕ್ಷ ಹರೀಶ್ ಕೊಡವೂರು, ದಿವ್ಯಾಂಗ ರಕ್ಷಣಾ ಸಮಿತಿಯ ಸಹ ಪ್ರಮುಖ್ ಅಜಿತ್ ಬನ್ನಂಜೆ, ಜಯ ಕಲ್ಮಾಡಿ, ಆರ್ ಕೆ ಭಟ್, ವಿನಯ್ ಕೊಡವೂರು, ಐವನ್ ಫರ್ನಾಂಡಿಸ್, ಚಂದ್ರಚಿತ್ರ, ವಿಷ್ಣು ಭಟ್, ಗಿರೀಶ್ ಕರಂಬಳ್ಳಿ, ಡಿಯರ್ ಲೈಫ್ ಮತ್ತು ಸೇವಾಭಾರತಿ ಕನ್ಯಾಡಿ ಇದರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆನ್ನುಮೂಳೆ ಮುರಿತಕ್ಕೆ ಒಳಗಾದವರಿಗೆ ಔಷಧಿ ಕಿಟ್ ವಿತರಣೆ

ಬೆನ್ನುಮೂಳೆ ಮುರಿತಕ್ಕೆ ಒಳಗಾದವರಿಗೆ ಔಷಧಿ ಕಿಟ್ ವಿತರಣೆ
Date: