ಉಡುಪಿ: ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗುವುದರಿಂದ ಮಂಗಳವಾರ ಈದುಲ್ ಫಿತ್ರ್ ಆಚರಿಸಲು ಉಡುಪಿ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಘೋಷಿಸಿದ್ದಾರೆ.
ದ.ಕ, ಉಡುಪಿಯಲ್ಲಿ ಮೇ 3 ರಂದು ಈದುಲ್ ಫಿತ್ರ್ ಆಚರಣೆ

ದ.ಕ, ಉಡುಪಿಯಲ್ಲಿ ಮೇ 3 ರಂದು ಈದುಲ್ ಫಿತ್ರ್ ಆಚರಣೆ
Date: