ಉಡುಪಿ: ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಲೈಟ್ ವೈಟ್ ಡೈಮಂಡ್ಸ್ ಉತ್ಸವವನ್ನು ಅನಾವರಣಗೊಳಿಸಲಾಯಿತು. ಆಗಸ್ಟ್ 21 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಚಿನ್ನ ಮತ್ತು ವಜ್ರಾಭರಣಗಳು ಹಾಗೂ ಇತರೆ ಉತ್ಪನ್ನಗಳ ಸಂಗ್ರಹ ಹೊಂದಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸುರಯ್ಯ ಅಂಜುಮ್ ಮಾತನಾಡಿ, ಲೈಟ್ ವೇಟ್ ಡೈಮಂಡ್ಸ್ ನಲ್ಲಿ ಅತುತ್ತಮ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನವ್ಯಾ ಸಂದೀಪ್ ಪ್ರಭು ಮಾತನಾಡಿ, ಸಂಸ್ಥೆಯ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಲ್ಮಾ ಏರೋಲ್ ರವರು ಚಿನ್ನದ ಗುಣಮಟ್ಟ, ದರ, ವಿವಿಧತೆ, ನಂಬಿಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.


ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ಮುಸ್ತಫಾ ಎ.ಕೆ., ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು. ದೀಪಿಕಾ ಭಟ್ ಸ್ವಾಗತಿಸಿ, ವಿಘ್ನೇಶ್ ವಂದಿಸಿದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ 10 ದೇಶಗಳಲ್ಲಿ 290ಕ್ಕೂ ಹೆಚ್ಚಿನ ಮಳಿಗೆ
ಹಾಗೂ ಹೊಸದಾಗಿ ಅನಾವರಗೊಂಡ ವರ್ಝ ಸಂಗ್ರಹ ಹೊಂದಿದೆ.