ಉಡುಪಿ: ಕುಂಜಿಬೆಟ್ಟು ನಿವಾಸಿ ತೇಜಮಲ್ ಎಂಬವರು ತನ್ನ ಬೈಕ್ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದು, ಬೆಳಿಗ್ಗೆ ನೋಡುವಾಗ ಬೈಕ್ ಕಳವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕುಂಜಿಬೆಟ್ಟು- ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳವು

ಕುಂಜಿಬೆಟ್ಟು- ಮನೆಯ ಮುಂದೆ ನಿಲ್ಲಿಸಿದ ಬೈಕ್ ಕಳವು
Date: