ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 5 ರಂದು ಪೌರ ಕಾರ್ಮಿಕರಿಗೆ ರಜೆಯನ್ನು ಘೋಷಿಸಿರುವುದರಿಂದ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಕಸ ಸಂಗ್ರಹಣೆ ಮತ್ತು ವಿಲೇವಾರಿ ಇರುವುದಿಲ್ಲ ಎಂದು ಉಡುಪಿ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಉಡುಪಿ- ನ. 5 ರಂದು ಕಸ ಸಂಗ್ರಹಣೆ, ವಿಲೇವಾರಿ ಇಲ್ಲ

ಉಡುಪಿ- ನ. 5 ರಂದು ಕಸ ಸಂಗ್ರಹಣೆ, ವಿಲೇವಾರಿ ಇಲ್ಲ
Date: