ಉಡುಪಿ: ಬಾರ್ಕೂರು ರೈಲ್ವೇ ನಿಲ್ದಾಣದ ಬಳಿ ಏಪ್ರಿಲ್ 8 ರಂದು ಅನಾಥವಾಗಿ ಸಿಕ್ಕಿದ್ದ ಬಿಕ್ರಂ ರಾಯ್ (15) ಎಂಬ ಬಾಲಕನನ್ನು ರಕ್ಷಣೆ ಮಾಡಿ, ಪುನರ್ವಸತಿ ಕಲ್ಪಿಸಲಾಗಿದ್ದು, ಪೋಷಕರು ಅಥವಾ ವಾರಸುದಾರರು ಯಾರಾದರೂ ಇದ್ದಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ದೂರವಾಣಿ ಸಂಖ್ಯೆ: 0820-2574964 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ರೈಲ್ವೆ ನಿಲ್ದಾಣ ಬಳಿ ಬಾಲಕ ಪತ್ತೆ- ಪೋಷಕರಿಗೆ ಸೂಚನೆ

ರೈಲ್ವೆ ನಿಲ್ದಾಣ ಬಳಿ ಬಾಲಕ ಪತ್ತೆ- ಪೋಷಕರಿಗೆ ಸೂಚನೆ
Date: